Wednesday, October 27, 2021
No menu items!
Home Bharata ಇಂದಿನಿಂದ ಸಂಭ್ರಮದ ಐಎಸ್‌ಎಲ್‌ ಪುಟ್ಬಾಲ್ ಟೂರ್ನಿ ಆರಂಭ

ಇಂದಿನಿಂದ ಸಂಭ್ರಮದ ಐಎಸ್‌ಎಲ್‌ ಪುಟ್ಬಾಲ್ ಟೂರ್ನಿ ಆರಂಭ

ಗೋವಾ: ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ ಡೌನ್ ಜಾರಿಯಾದ ಬಳಿಕ ಆಯೋಜಿಸಲಾಗಿರುವ ಏಳನೇ ಆವೃತ್ತಿಯ ಐಎಸ್‌ಎಲ್ ಪುಟ್ಬಾಲ್ ಟೂರ್ನಿ ಇಂದು ಅದ್ದೂರಿಯಾಗಿ ಪ್ರಾರಂಭವಾಗಲಿದೆ. ಕೋವಿಡ್19 ಸುರಕ್ಷತಾ ಕ್ರಮಗಳೊಂದಿಗೆ ಪಂದ್ಯ ಆಯೋಜಿಸಲಾಗಿದ್ದು ಪುಟ್ಬಾಲ್ ಪ್ರಿಯರ ಕಣ್ಮನ ತಣಿಸಲಿದೆ.

ಶುಕ್ರವಾರದ ಮೊದಲ ಐಎಸ್‌ಎಲ್ ಪಂದ್ಯಕ್ಕೆ ಬಾಂಬೊಲಿಮ್ ಜಿಎಂಸಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮೊದಲ ಪಂದ್ಯದಲ್ಲಿ ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಏಳನೇ ಅವತರಣಿಕೆಯ ಇಂಡಿಯನ್ ಸೂಪರ್ ಲೀಗ್ ನ ಮೊದಲ ಪಂದ್ಯದಲ್ಲಿ ಅಂಕಕ್ಕಾಗಿ ಹೋರಾಟ ನಡೆಸಲಿವೆ.‌ ಎರಡೂ ತಂಡಗಳೂ ಬಲಿಷ್ಠವಾಗಿದ್ದು ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ.

ಕೋವಿಡ್ 19 ಹಿನ್ನೆಲೆಯಲ್ಲಿ ಎಂಟು ತಿಂಗಳ ನಂತರ ಮೊದಲ ಬಾರಿಗೆ ದೇಶದಲ್ಲಿ ಐಎಸ್‌ಎಲ್ ಟೂರ್ನಿ ನಡೆಯುತ್ತಿದೆ. ಇಂದು ನಡೆಯಲಿರುವ ಈ ಪುಟ್ಬಾಲ್ ಕ್ರೀಡಾ ಸಂಭ್ರಮದಲ್ಲಿ ಸತತ ಎರಡನೇ ಋತುವಿನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿವೆ.

ಇತರ ಲೀಗ್‌ಗಳಂತೆ ಐಎಸ್‌ಎಲ್‌ಗೂ ‘ವಿದೇಶಿ ನೀತಿ’ ಇದೆ. ಉಪಖಂಡದ ಒಬ್ಬ ಆಟಗಾರನಿಗೆ ಕಡ್ಡಾಯ ಅವಕಾಶ ನೀಡುವುದರೊಂದಿಗೆ ವಿದೇಶದ ಏಳು ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಆಡುವ 11ರಲ್ಲಿ ನಾಲ್ವರು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶದ ನಿರ್ಬಂಧವಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments