Thursday, September 23, 2021
No menu items!
Home Entertainment ( Kan ) ಪ್ರಚಾರದ ಗಿಮಿಕ್ ಎಂದವರಿಗೆ ಸೋನು ಸೂದ್ ಕೊಟ್ಟ ಉತ್ತರ ಏನು ಗೊತ್ತಾ..?

ಪ್ರಚಾರದ ಗಿಮಿಕ್ ಎಂದವರಿಗೆ ಸೋನು ಸೂದ್ ಕೊಟ್ಟ ಉತ್ತರ ಏನು ಗೊತ್ತಾ..?

ಸೋನು ಸೂದ್ ಈಗ ಎಲ್ಲರಿಗೂ ಇಷ್ಟವಾದ ನಟ. ಸಿನಿಮಾದಲ್ಲಿ ವಿಲನ್ ಆಗಿಯೇ ಮಿಂಚಿದ್ರು ನಿಜಜೀವನದಲ್ಲಿ ಎಲ್ಲರ ಪಾಲಿಗೆ ಹೀರೋ ಆಗಿದ್ದಾರೆ. ಅದರಲ್ಲೂ ಲಾಕ್ ಡೌನ್ ನಂತ ಸಂಕಷ್ಟದ ಸಮಯದಲ್ಲಿ ಕೂಲಿ ಕಾರ್ಮಿಕರ ಕೈ ಹಿಡಿದ್ರು. ಯಾರೇ ಕಷ್ಟ ಅಂದ್ರು ಅದು ಸೋನು ಸೂದ್ ಗಮನಕ್ಕೆ ಬಂದ್ರೆ ಅವರಿಗೆ ಸಹಾಯ ಮಾಡಿದ್ದಾರೆ. ಇಂಥ ಕಾರ್ಯವನ್ನ ಎಷ್ಟೋ ಮಂದಿ ಹೊಗಳಿದ್ರೆ ಇನ್ನು ಕೆಲವು ಮಂದಿ ಓ ಇದು ಪ್ರಚಾರದ ಗಿಮಿಕ್ ಅಂದಿದ್ದಾರೆ ಅದಕ್ಕೆಲ್ಲ ಈ ನಟ ಹೇಳಿರೋದು ಏನು ಗೊತ್ತಾ..?

ವ್ಯಕ್ತಿಯೊಬ್ಬರು ಅವರ ಮಗನಿಗೆ ತೀವ್ರ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ. ಚಿಕಿತ್ಸೆಗೆ ಸಾಕಷ್ಟು ಹಣ ಬೇಕಾಗಿತ್ತು. ಹೊಇಗಾಗಿ ಆ ವ್ಯಕ್ತಿ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು ನಿಮ್ಮ ಮಗನನ್ನು ಮುಂಬೈನ ಎಸ್ ಆರ್ ಸಿ ಸಿ ಆಸ್ಪತ್ರೆಗೆ ನಾಳೆ ದಾಖಲು ಮಾಡಿ. ಈ ವಾರದಲ್ಲೇ ಶಸ್ತ್ರ ಚಿಜಿತ್ಸೆ ಕೂಡ ನಡೆಯಲಿದೆ ಎಂದಿದ್ದರು.

ಮನವಿ ಮಾಡಿದ್ದ ವ್ಯಕ್ತಿಯ ಟ್ವಿಟ್ಟರ್ ನಲ್ಲಿ ಸೋನು ಸೂದ್ ಅವರನ್ನು ಟ್ಯಾಗ್ ಮಾಡಲಾಗಿರಲಿಲ್ಲ. ಆದ್ರೂ ಸೋನು ಸೂದ್ ಪ್ರತಿಕ್ರಿಯಿಸಿರುವುದು ಹಲವರ ಅನುಮಾನಗಳಿಗೆ ಕಾರಣವಾಗಿದೆಯಂತೆ. ಅವರಿಗೆ ಈ ಟ್ವೀಟ್ ಹೇಗೆ ತಲುಪಿತು ಎಂಬ ಪ್ರಶ್ನೆ ಮೂಡಿದೆಯಂತೆ.

ಇದಕ್ಕೆ ಉತ್ತರಿಸಿರುವ ಸೋನು ಸೂದ್, ಅದೇ ಇದರಲ್ಲಿನ ಬೆಸ್ಟ್ ಪಾರ್ಟ್ ಬ್ರದರ್. ಅವರು ನನ್ನನ್ನು ಹೇಗೊಇ ಹುಡುಕುತ್ತಾರರ. ನಾನೂ ಅವರನ್ನು ಹೇಗೋ ಹುಡುಕುತ್ತೇನೆ. ಉದ್ದೇಶ ಅಷ್ಟೇ ಮುಖ್ಯವಾಗುತ್ತದೆ. ನಿಮಗೆ ಇದು ಅರ್ಥವಾಗುವುದಿಲ್ಲ. ನಾಳೆ ಎಸ್ ಅರ್ ಸಿ ಸಿ ಆಸ್ಪತ್ರೆಗೆ ಹೋಗಿ ರೋಗಿ ಇರುತ್ತಾನೆ. ಅವರಿಗೆ ಹಣ್ಣಿಗಳನ್ನು ಕೊಟ್ಟು ಬನ್ನಿ ಸಹಾಯವಾಗುತ್ತದೆ ಎಂದು ಉತ್ತರಿಸಿದ್ದಾರೆ. ಜೊತೆಗೆ ಆ ಸಂಬಂಧ ಒಂದಷ್ಟು ದಾಖಲೆಗಳನ್ನು ಪೋಸ್ಟ್ ಮಾಡಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments