ನವದೆಹಲಿ: ಕೊರೊನಾ ರೂಪಾಂತರಿ ವೈರಸ್ ಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಕೂಡ ಸೋಂಕಿರು ಕಾಣಿಸಿಕೊಂಡಿದ್ದು, 38ಕ್ಕೇರಿಕೆಯಾಗಿದೆ.
ದೆಹಲಿಯಲ್ಲಿ 19, ಬೆಂಗಳೂರು 10, ಪುಣೆ 5, ಹೈದ್ರಬಾದ್ 3, ಕೊಲ್ಕತ್ತಾ 1 ಕೇಸ್ ದಾಖಲಾಗಿದೆ. ಈ ಮೂಲಕ ಸೋಂಕಿತರು 38ಕ್ಕೆ ಏರಿಕೆಯಾಗಿದೆ.
ಮ್ಯೂಟಂಟ್ ಕೊರೊನಾ ವೈರಸ್ ಹಬ್ಬಬಾರದು ಎಂಬ ಕಾರಣಕ್ಕೆ ಸರ್ಕಾರ ಮುಂಜಾಗ್ರತ ಕ್ರಮ ತೆಗೆದುಕೊಂಡಿದೆ. ಆದರೂ ವೈರಸ್ ಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
#IndiaFightsCorona #Unite2FightCorona
Total number of persons infected with the new UK mutant strain now stands at 38.https://t.co/tToEb8rOOe pic.twitter.com/ggfn9bEtZ3
— Ministry of Health (@MoHFW_INDIA) January 4, 2021