Thursday, September 23, 2021
No menu items!
Home Latest ಬೈಡೆನ್ ಗೆಲುವಿಗೆ ಕೇವಲ ಇನ್ನೊಂದು ರಾಜ್ಯ ಸಾಕು

ಬೈಡೆನ್ ಗೆಲುವಿಗೆ ಕೇವಲ ಇನ್ನೊಂದು ರಾಜ್ಯ ಸಾಕು

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವಿನ ಹಾದಿಯಲ್ಲಿದ್ದಾರೆ. ಅಮೆರಿಕದ ಐವತ್ತು ರಾಜ್ಯಗಳ ಪೈಕಿ 40ಕ್ಕೂ ಹೆಚ್ಚು ರಾಜ್ಯಗಳಲ್ಲಿ ಫಲಿತಾಂಶ ಸ್ಪಷ್ಟವಾಗಿದೆ. ಈವರೆಗೆ ಬಂದಿರುವ ಫಲಿತಾಂಶದಲ್ಲಿ ಡೆಮಾಕ್ರಾಟಿಕ್ ಪಕ್ಷಕ್ಕೆ 253 ಎಲೆಕ್ಟೋರಲ್ ವೋಟ್ಗಳು ಸಿಕ್ಕಿವೆ. 270 ಎಲೆಕ್ಟೋರಲ್ ವೋಟ್ ಗಳಿಸಿದರೆ ಬಹುಮತ ಸಿಗಲಿದೆ. ಈ ನಿಟ್ಟಿನಲ್ಲಿ ಡೆಮಾಕ್ರಾಟಿಕ್ ಪಕ್ಷದ ಜೋ ಬೈಡನ್ ಅವರು ನೂತನ ಅಮೆರಿಕ ಅಧ್ಯಕ್ಷರಾಗುವ ಹಾದಿ ತುಸು ಸುಗಮಗೊಂಡಿದೆ.

ನೇವಡ (6), ನಾರ್ತ್ ಕರೋಲಿನಾ(15), ಜಾರ್ಜಿಯಾ(16), ಪೆನ್ಸಿಲ್ವೇನಿಯಾ(20), ಆರಿಜೋನಾ(11) ರಾಜ್ಯಗಳಲ್ಲಿ ಇನ್ನೂ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳಬೇಕಿದೆ. 15 ವೋಟರ್ಸ್ ಹೊಂದಿರುವ ನಾರ್ತ್ ಕರೋಲಿನಾದಲ್ಲಿ ಟ್ರಂಪ್ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ, 11 ವೋಟರ್ಸ್ ಹೊಂದಿರುವ ಅರಿಜೋನಾ ರಾಜ್ಯದಲ್ಲಿ ಬೈಡನ್ ವಿಜಯಶಾಲಿಯಾಗಿ ಹೊರಹೊಮ್ಮಬಹುದು. ಇನ್ನುಳಿದ ನೇವಡ, ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳು ಮುಂದಿನ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ಮೂರು ರಾಜ್ಯಗಳ ಪೈಕಿ ಬೈಡನ್ ಒಂದನ್ನು ಗೆದ್ದರೂ ಸಾಕು ಅಧ್ಯಕ್ಷರಾಗುವುದು ಖಚಿತವೆಂಬಂತಿದೆ. ಟ್ರಂಪ್ ಅವರು ಮೂರೂ ರಾಜ್ಯಗಳನ್ನ ಗೆದ್ದರೆ ಮಾತ್ರ ಅಧ್ಯಕ್ಷರಾಗಿ ಮರಳಿ ಸಿಂಹಾಸನ ಏರಬಹುದು.

ಕಳೆದ ಮೂರು ದಿನಗಳಿಂದ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಬಗ್ಗೆಯೇ ಎಲ್ಲರ ಗಮನ ಇದೆ. ಬೈಡನ್ ಗೆ ಒಂದು ರಾಜ್ಯ ಬಂದರೂ ಸಾಕೆನ್ನಬಹುದಾದರೂ ಕೊನೆ ಕ್ಷನದಲ್ಲಿ ಏನಾಗಬಹುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಈ ಟೆನ್ಶನ್ ಕಡಿಮೆಯಾಗಬೇಕಾದರೆ ಫಲಿತಾಂಶ ಬೇಗ ಹೊರ ಬರಲೇ ಬೇಕಾಗಿದೆ. ಆದ್ರೆ ನಡೆಯುತ್ತಿರುವ ಬೆಳವಣಿಗೆ ನೋಡಿದ್ರೆ ಈಗಲೇ ಫಲಿತಾಂಶ ಮುಗಿಯಲ್ಲ ಅನ್ನೋದು ತಿಳಿಯುತ್ತಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments