Thursday, September 16, 2021
No menu items!
Home Entertainment ( Kan ) ಜೂನಿಯರ್ ಚಿರು ಇಂದೇ ಹುಟ್ಟುತ್ತಾನೆ ಎಂಬ ಸುದ್ದಿಗೆ ತೆರೆ ಎಳೆದ ಮೇಘನಾ ರಾಜ್

ಜೂನಿಯರ್ ಚಿರು ಇಂದೇ ಹುಟ್ಟುತ್ತಾನೆ ಎಂಬ ಸುದ್ದಿಗೆ ತೆರೆ ಎಳೆದ ಮೇಘನಾ ರಾಜ್

ಬೆಂಗಳೂರು : ಇಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಮೇಘನಾ ರಾಜ್ ಕೂಡ ತುಂಬು ಗರ್ಭೀಣಿ. ಚಿರು ಹುಟ್ಟಿದ ದಿನವೇ ಜೂನಿಯರ್ ಚಿರು ಹುಟ್ಟುತ್ತಾನೆ, ಮೇಘನಾ ಇಂದು ಆಸ್ಪತ್ರೆಗೆ ದಾಖಲಾಗುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಮೇಘನಾ ಹಾಗೂ ಅವರ ತಂದೆ ಸುಂದರ್ ರಾಜ್ ಪ್ರತಿಕ್ರಿಯೆ ನೀಡಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಚಿರು ಹುಟ್ಟುಹಬ್ಬದ ಹಿನ್ನೆಲೆ ಮೇಘನಾ ಮತ್ತು ಕುಟುಂಬಸ್ಥರ ಅವರ ಸಮಾಧಿ ಬಳಿ ತೆರಳಿದ್ದಾರೆ. ಈ ವೇಳೆ ಮಾತನಾಡಿರುವ ಮೇಘನಾ, ಸದ್ಯಕ್ಕೆ ಚಿರುಗೆ ಪೂಜೆ ಸಲ್ಲಿಸೋದಕ್ಕೆ ಹೋಗ್ತಾ ಇದ್ದೀವಿ. ಯಾವಾಗ ನನ್ನ ಮಗುವಾಗಿ ಬರಬೇಕು ಅನ್ಸುತ್ತೋ ಆವಾಗ ಚಿರು ಬರಲಿ. ಇವತ್ತು ಬಂದ್ರು ಬರಬಹುದು, ಗೊತ್ತಿಲ್ಲ. ಚಿರು ಆಸೆಯಂತೆ ಸೀಮಂತ ಕಾರ್ಯ ನಡೆದಿದೆ. ಅದನ್ನ ಧೃವ ಮತ್ತು ತಂದೆ_ತಾಯಿ, ಕುಟುಂಬದವರು ನೆರವೇರಿಸಿದ್ದಾರೆ. ನನಗೂ ಖುಷಿಯಾಗಿದೆ. ಚಿರುಗಂತು ಇನ್ನೂ ಖುಷಿಯಾಗಿರುತ್ತೆ ಅಂತ ಇದ್ದ ಅನುಮಾನಗಳಿಗೆ ಉತ್ತರಿಸಿದ್ದಾರೆ.

ಮೇಘನಾ ಸರ್ಜಾ ಅವರ ಹೆರಿಗೆ ಇಂದೇ ಆಗಲಿದ್ದು ಜೂನಿಯರ್ ಚಿರು ಅವರ ಜನನ ಸಹ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದಂದೇ ಆಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ನಿನ್ನೆಯಷ್ಟೆ ಧ್ರುವ ಸರ್ಜಾ ಹಂಚಿಕೊಂಡಿದ್ದ ವಿಡಿಯೋದಲ್ಲಿ ವೆಲ್ ಕಮ್ ಜೂನಿಯರ್ ಚಿರು ಎಂದು ಬೇರೆ ಹೇಳಲಾಗಿತ್ತು. ಅದನ್ನೇ ಧ್ರುವ ಸರ್ಜಾ ಮೇಘನಾರ ಹೆರಿಗೆ ಬಗ್ಗೆ ಕೊಟ್ಟ ಸುಳಿವು ಎಂದುಕೊಂಡಿದ್ದರು ಅಭಿಮಾನಿಗಳು. ಹೀಗಾಗಿ ಜೂನಿಯರ್ ಚಿರಂಜೀವಿ ಇಂದೇ ಹುಟ್ಟಲಿದ್ದಾನೆ ಎಂಬಂತೆ ಚರ್ಚೆಯಾಗಿತ್ತು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments