Friday, January 21, 2022
No menu items!
Home Latest ಐಸಿಸಿ ದಶಕದ ತಂಡ ಪ್ರಕಟ : ಎಂ.ಎಸ್ ಧೋನಿ ಸಾರಥಿ, ಮೂರು ಆವೃತ್ತಿಯಲ್ಲೂ ಸ್ಥಾನ ಪಡೆದ...

ಐಸಿಸಿ ದಶಕದ ತಂಡ ಪ್ರಕಟ : ಎಂ.ಎಸ್ ಧೋನಿ ಸಾರಥಿ, ಮೂರು ಆವೃತ್ತಿಯಲ್ಲೂ ಸ್ಥಾನ ಪಡೆದ ಕಿಂಗ್ ಕೊಹ್ಲಿ

ನವದೆಹಲಿ: ಐಸಿಸಿ ದಶಕದ ತಂಡ ಪ್ರಕಟಿಸಿದ್ದು, ಭಾರತಕ್ಕೆ ಮೂರೂ ಪ್ರಕಾರದ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಎಂ.ಎಸ್ ಧೋನಿಯನ್ನ ನಾಯಕನನ್ನಾಗಿ ಆಯ್ಕೆ ಮಾಡಿದೆ. ಇನ್ನು ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡಾ ದಶಕದ ಟೀಂನಲ್ಲಿದ್ದು ಭಾರತೀಯರೇ ಮೇಲುಗೈ ಸಾಧಿಸಿದಂತಾಗಿದೆ.

ವಿಶೇಷ ಸಂಗತಿಯೆಂದರೆ ICC ಪ್ರಕಟಿಸಿರುವ 3 ಆವೃತ್ತಿಯ ತಂಡದಲ್ಲಿ ಸ್ಥಾನ ಪಡೆದ ಏಕೈಕ ಆಟಗಾರನೆಂದರೆ ಅದು ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಆಗಿದ್ದಾರೆ.ಉಳಿದಂತೆ ಐಸಿಸಿ ತಂಡ ಪ್ರಕಟಿಸಿರುವ ದಶಕದ ಆಟಗಾರರ ತಂಡ ಹೀಗಿದೆ.

ಏಕದಿನ ತಂಡ :

ಮಹೇಂದ್ರ ಸಿಂಗ್​ ಧೋನಿ (ನಾಯಕ), ರೋಹಿತ್​ ಶರ್ಮ, ಡೇವಿಡ್​ ವಾರ್ನರ್​, ವಿರಾಟ್​ ಕೊಹ್ಲಿ, ಎಬಿಡಿ ವಿಲಿಯರ್ಸ್​, ಶಕೀಬ್​ ಉಲ್​ ಹಸನ್​, ಬೆನ್​ ಸ್ಟೋಕ್​, ಮಿಚೆಲ್​ ಸ್ಟಾರ್ಕ್​, ಟ್ರೆಂಟ್​ ಬೋಲ್ಟ್​, ಇಮ್ರಾನ್​ ತಾಹೀರ್​, ಲಸಿತ್​ ಮಲಿಂಗ​

ಟಿ20 ತಂಡ :

ಮಹೇಂದ್ರ ಸಿಂಗ್​ ಧೋನಿ (ನಾಯಕ), ರೋಹಿತ್​ ಶರ್ಮ, ಕ್ರಿಸ್​ ಗೇಲ್​, ಆರನ್​ ಪಿಂಚ್, ವಿರಾಟ್​ ಕೊಹ್ಲಿ, ಎಬಿಡಿ ವಿಲಿಯರ್ಸ್​, ಗ್ಲೇನ್​ ಮ್ಯಾಕ್ಸ್​ವೆಲ್ಲ್​, ಕೆರನ್​ ಪೋಲಾರ್ಡ್​, ರಶೀದ್​ ಖಾನ್​, ಜಸ್ಪ್ರೀತ್​ ಬುಮ್ರಾ, ಲಸಿತ್​ ಮಲಿಂಗ

ಟೆಸ್ಟ್ ತಂಡ:

ವಿರಾಟ್​ ಕೊಹ್ಲಿ (ನಾಯಕ), ಆಲಿಸ್ಟರ್​ ಕುಕ್, ಡೇವಿಡ್​ ವಾರ್ನರ್​, ಕೇನ್​ ವಿಲಿಯಮ್ಸನ್​, ಸ್ಟೀವ್​ ಸ್ಮಿತ್​, ಕುಮಾರ ಸಂಗಾಕ್ಕಾರ, ಬೆನ್​ ಸ್ಟೋಕ್, ಆರ್​ ಅಶ್ವಿನ್​, ಡೇಲ್​ ಸ್ಟೈನ್, ಸ್ಟುವರ್ಟ್​ ಬ್ರಾಡ್​, ಜೇಮ್ಸ್​ ಅಂಡರ್​ಸನ್​

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments