Saturday, December 4, 2021
No menu items!
Home Bharata

Bharata

ಹೊಸ ವರ್ಷಕ್ಕೆ ಭಾರತದಲ್ಲಿ ಜನಿಸಿದ್ದು ಅರವತ್ತು ಸಾವಿರ ಮಕ್ಕಳು..!

ನವದೆಹಲಿ: ಎಷ್ಟೋ ಜನ ಪೋಷಕರು ಹೊಸ ವರ್ಷದಂದೆ ಹೆರಿಗೆ ಮಾಡಿಸಿಕೊಳ್ಳುತ್ತಾರೆ. ಹೊಸ ವರ್ಷಕ್ಕೆ ಹೊಸ ನಗು ಮನೆಗೆ ಬರಲಿ ಎಂಬ ಕಾರಣಕ್ಕೆ. ಇನ್ನು ಅದೆಷ್ಟೋ ಜನರಿಗೆ ನಾರ್ಮಲ್‌ ಡೆಲಿವರಿನು ಜನವರಿ ಒಂದರಂದೆ ಆಗಿದೆ....

ಬಾರೀ ಮೊತ್ತದ ವಿದ್ಯುತ್ ಬಿಲ್ : ನನ್ನ ಅಂಗಾಂಗ ಮಾರಿಕೊಂಡು ಬಿಲ್ ಕಟ್ಟಿಕೊಳ್ಳಿ ಎಂದು ಆತ್ಮಹತ್ಯೆಗೆ ಶರಣಾದ ಯುವಕ

ಭೋಪಾಲ್: ಈ ಕೊರೊನಾ ಅನ್ನೋದು ಅದೆಷ್ಟೋ ಜನರ ಬದುಕನ್ನೇ ಕಿತ್ತುಕೊಂಡಿದೆ. ಇನ್ನು ಅದೆಷ್ಟೊ ಜನರ ಪ್ರಾಣಕ್ಕೆ ಹಾನಿಮಾಡಿದೆ. ಕೆಲಸವಿಲ್ಲದೆ, ಹಣವಿಲ್ಲದೆ ಎಷ್ಟೋ ಜನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಧ್ಯಪ್ರದೇಶದಲ್ಲೂ ಯುವಕನೊಬ್ಬ ಕಿರಾಣಿ ಅಂಗಡಿಯ ವಿದ್ಯುತ್...

ಉತ್ತರಪ್ರದೇಶದ ಗ್ರಾಮಪಂಚಾಯತಿಯಲ್ಲಿ ಪಾಕಿಸ್ತಾನದ ಮಹಿಳೆ ಅಧ್ಯಕ್ಷೆ

ಉತ್ತರ ಪ್ರದೇಶ: ಪಾಕಿಸ್ತಾನದ ಪ್ರಜೆ ಗ್ರಾಮಪಂಚಾಯತಿಯ ಅಧ್ಯಕ್ಷೆ ಸ್ಥಾನದಲ್ಲಿದ್ದರು. ಈ ಘಟನೆ ಸುಮಾರು ವರ್ಷಗಳ ಬಳಿಕ ಬೆಳಕಿಗೆ ಬಂದಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಬಾನೋ ಬೇಗಂ ಎಂಬಾಕೆ 2015ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ...

ಔಷಧಿ ರೂಪದಲ್ಲಿ ಗಾಂಜಾ ಬೆಳೆಯುವ ಆಸಕ್ತಿ ಇಲ್ಲ: ಗೋವಾ ಸಿಎಂ ಪ್ರಮೋದ್ ಸಾವಂತ್

ಪಣಜಿ: ಗೋವಾದ ಆರೋಗ್ಯ ಇಲಾಖೆ ಅನುಮತಿ ಪಡೆದ ನಂತರ ಕಾನೂನು ಇಲಾಖೆ ಕೂಡಾ ಔಷಧ ಉದ್ದೇಶಕ್ಕಾಗಿ ಗಾಂಜಾ ಬೆಳೆಯುವುದಕ್ಕೆ ಸಮ್ಮತಿ ವ್ಯಕ್ತಪಡಿಸಿತ್ತು. ಈ ಮೂಲಕ ನಿರ್ಬಂಧಿತ, ನಿಯಂತ್ರಿತ ಗಾಂಜಾ ಕೃಷಿಗೆ ಅಧಿಕೃತ ಒಪ್ಪಿಗೆ...

ಅಯೋಧ್ಯೆಯಲ್ಲಿ ಸರಯೂ ನದಿ ಹರಿವಿನ ಸುಳಿವು

ಲಕ್ನೋ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸದ್ಯಕ್ಕೆ ನಿಂತಿದೆ. ಅದಕ್ಕೆ ತಡೆ ನೀಡಿರುವುದು ಸರಯೂ ನದಿ. ಹೌದು ಅಡಿಪಾಯಕ್ಕಾಗಿ ಈಗ ಅಸ್ತಿತ್ವದಲ್ಲಿರುವ ಮಾದರಿಯ ಕೆಳಗೆ ಸರಯೂ ನದಿಯ ಹರಿವು ಕಂಡುಬಂದಿದೆ. ಅಡಿಪಾಯ ಸ್ತಂಭಗಳ ಮೇಲೆ...

ರಾಜ್ಯಪಾಲರನ್ನು ಕಿತ್ತು ಹಾಕುವಂತೆ ರಾಷ್ಟ್ರಪತಿಗೆ ಪತ್ರ

ಕೋಲ್ಕತಾ: 'ರಾಜ್ಯಪಾಲರು ಸಂವಿಧಾನವನ್ನು ಉಳಿಸುವ, ರಕ್ಷಿಸುವ ಮತ್ತು ಸಮರ್ಥಿಸುವುದರಲ್ಲಿ ವಿಫಲರಾಗಿದ್ದಾರೆ ಹೀಗಾಗಿ ಅವರನ್ನು ಅವರ ಹುದ್ದೆಯಿಂದ ಕಿತ್ತು ಹಾಕುವಂತೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಗೆ ಪತ್ರ ಬರೆದಿದ್ದಾರೆ. ಟಿಎಂಸಿ ಸಂಸದರಾದ ಸುಖೇಂದು ಶೇಖರ್...

ಜನವರಿ ಅಂತ್ಯದವರೆಗೆ ಲಾಕ್ ಡೌನ್ ಮುಂದುವರೆಸಿದ ಮಹಾರಾಷ್ಟ್ರ ಸರ್ಕಾರ

ಮುಂಬೈ: ರೂಪಾಂತರಿ ವೈರಸ್ ಹೊಸ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಮಹಾರಾಷ್ಟ್ರದಲ್ಲಿ ಜನವರಿ 31 ರವರೆಗೆ ಲಾಕ್ ಡೌನ್ ಮಾಡಲಾಗಿದೆ. ದೇಶದಲ್ಲಿ ಈಗ ಕಾಣಿಸಿಕೊಂಡಿರುವ ಬ್ರಿಟನ್ ವೈರಸ್ ಶೇ.70 ರಷ್ಟು ವೇಗದಲ್ಲಿ...

ಇಂಗ್ಲೆಂಡ್ ನಿಂದ ವಿಮಾನ ಸಂಚಾರ ನಿರ್ಬಂಧ ಇನ್ನು ಒಂದು ವಾರ ಮುಂದೂಡಿಕೆ

ಬೆಂಗಳೂರು: ಇಂಗ್ಲೆಂಡ್ ನಲ್ಲಿ ಪತ್ತೆಯಾದ ಮ್ಯೂಟಂಟ್ ವೈರಸ್ ಇದೀಗ ದೇಶದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಆತಂಕ್ಕೆ ದೂಡಿದೆ. ಈ ಮಧ್ಯೆ ಮುಂಜಾಗ್ರತ ಕ್ರಮವಾಗಿ ಅಲ್ಲಿಂದ ಬರುವ ವಿಮಾನಗಳನ್ನು ರದ್ದು ಮಾಡಲಾಗಿತ್ತು. ಇದೀಗ ಆ ಅವಧಿಯನ್ನು...

ರೈತರಿಗೆ ಪರಿಹಾರ ನೀಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್

ವಿಜಯವಾಡ: ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಅಲ್ಲಿನ ರೈತರ ಪರ ನಿಂತಿದ್ದಾರೆ. ರೈತರಿಗೆ ಬರಬೇಕಅದ ಪರಿಹಾರ ನೀಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಚಂಡಮಾರುತದಿಂದ ತತ್ತರಿಸಿರುವ ರೈತರಿಗೆ ಪರಿಹಾರ ಒದಗಿಸಿಕೊಡದಿದ್ದಲ್ಲಿ ಪ್ರತಿಭಟನೆಗೆ...

ಆರೋಗ್ಯ ಸಮಸ್ಯೆ ರಾಜಕೀಯಕ್ಕೆ ಬರಲ್ಲ ಎಂದ ತಲೈವಾ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಲ್ಲಿನ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಈ ಬಾರಿ ಬಿಜೆಪಿ ಅಲ್ಲು ತನ್ನ ಖಾತೆ ತೆರಯಲು ಙಾ ಕಸರತ್ತು ನಡೆಸಿದೆ. ಈ ಮಧ್ಯೆ ಸೂಪರ್ ರಜನಿಕಾಂತ್ ಹೊಸ...

ಬೆಂಗಳೂರಿನಲ್ಲಿ ಬ್ರಿಟನ್ ಕೊರೊನಾ ಪತ್ತೆ..!

ಬೆಂಗಳೂರು: ಇಂಗ್ಲೆಂಡ್ ನಲ್ಲಿ ಭಯ ಹುಟ್ಟಿಸಿದ್ದ ರೂಪಾಂತರಿ ಕೊರೊನಾ ಇದೀಗ ಭಾರತಕ್ಕೂ ಲಗ್ಗೆ ಇಟ್ಟಿದೆ. ಬ್ರಿಟನ್ ನಿಂದ ಪ್ರಯಾಣ ಬೆಳೆಸಿದ್ದ ಆರು ಜನರಲ್ಲಿ ಹೊಸ ರೂಪಾಂತರಿ ಕೊರೊನಾ ಪತ್ತೆಯಾಗಿದೆ. ರಾಜ್ಯಕ್ಕೂ ಅದರ ಸೋಂಕು...

ಜನವರಿ ಅಂತ್ಯದವರೆಗೆ ಮಾತ್ರ ಕೇಂದ್ರ ಸರ್ಕಾರಕ್ಕೆ ಅವಕಾಶ, ಆನಂತರ ಇದು ನನ್ನ ಕೊನೆಯ ಉಪವಾಸ ಸತ್ಯಾಗ್ರಹವಾಗಿರುತ್ತೆ : ಅಣ್ಣಾ ಹಜಾರೆ

ಪುಣೆ: ರೈತರು ಸಾಕಷ್ಟು ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ರೈತರ ಬೇಡಿಕೆ ಈಡೇರಿಕೆಗೆ ಅಣ್ಣಾ ಹಜಾರೆಯವರು ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಒಂದು ತಿಂಗಳ ಕಾಲಾವಕಾಶ...

Most Read

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...