Wednesday, October 27, 2021
No menu items!
Home Bharata ₹100 ಕೋಟಿ ಲಾಭ ಗಳಿಸಿದ ಭಾರ್ತಿ ಏರ್ಟೆಲ್…..!

₹100 ಕೋಟಿ ಲಾಭ ಗಳಿಸಿದ ಭಾರ್ತಿ ಏರ್ಟೆಲ್…..!

ಬೆಂಗಳೂರು :ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಟೆಲಿಕಾಂ ದೈತ್ಯ ಸಂಸ್ಥೆ ಭಾರ್ತಿ ಏರ್ಟೆಲ್ ಭಾರೀ ಲಾಭ ಗಳಿಸಿದೆ.ಅ. 27ರಂದು ತನ್ನ 2ನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಅತ್ಯಧಿಕ ನಿವ್ವಳ ತ್ರೈಮಾಸಿಕ ಆದಾಯ ಗಳಿಕೆ ಮಾಡಿದೆ. 100 ಕೋಟಿ ರು ಅಧಿಕ ಆದಾಯ ಬಂದಿರುವಾದಾಗಿ ಭಾರ್ತಿ ಏರ್ಟೆಲ್ ತನ್ನ ವರದಿಯಲ್ಲಿ ತಿಳಿಸಿದೆ

ಭಾರ್ತಿ ಏರ್ಟೆಲ್ ತಿಳಿಸಿರುವಂತೆ ಈ ತ್ರೈಮಾಸಿಕದಲ್ಲಿ ₹ 25, 785 ಕೋಟಿ ರು ನಿವ್ವಳ ಆದಾಯ ಬಂದಿದೆ. ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕಕ್ಕೆ ಹೋಲಿಸಿದರೆ ನಿವ್ವಳ ನಷ್ಟದ ಮೊತ್ತ 763.2 ಕೋಟಿ ರು ಕಡಿಮೆಯಾಗಿದೆ. ಕಳೆದ ವರ್ಷ 2ನೇ ತ್ರೈಮಾಸಿಕದಲ್ಲಿ 23, 044 ಕೋಟಿ ರು ನಷ್ಟ ಉಂಟಾಗಿತ್ತು. ಈ ವರ್ಷ 15, 933.1 ಕೋಟಿ ರು ನಷ್ಟಿದೆ.

ವರ್ಷದಿಂದ ವರ್ಷಕ್ಕೆ ಆದಾಯ ಶೇ 22ರಷ್ಟು ಏರಿಕೆಯಾಗಿದೆ.ಭಾರತದಲ್ಲಿ ಮೊಬೈಲ್ ಸೇವೆ ಆದಾಯ ಶೇ 26ರಷ್ಟು ಎರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 4ಜಿ ಗ್ರಾಹಕರು ಶೇ 48.1ರಷ್ಟು ಏರಿಕೆಯಾಗಿದ್ದಾರೆ. 16 ದೇಶಗಳಲ್ಲಿ 44 ಕೋಟಿ ಗ್ರಾಹಕರನ್ನು ಭಾರ್ತಿ ಏರ್ಟೆಲ್ ಹೊಂದಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments