Wednesday, June 16, 2021
No menu items!
Home Bharata ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ; ಮತ್ತೆ 43 ಚೀನೀ ಆ್ಯಪ್ ಬ್ಯಾನ್ ಮಾಡಿ ಆದೇಶ

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ; ಮತ್ತೆ 43 ಚೀನೀ ಆ್ಯಪ್ ಬ್ಯಾನ್ ಮಾಡಿ ಆದೇಶ

ನವದೆಹಲಿ: ಕೇಂದ್ರ ಸರ್ಕಾರ , ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಸುಮಾರು 43 ಆ್ಯಪ್ ಗಳನ್ನು ನಿಷೇಧಿಸಿ ಆದೇಶ ನೀಡಿದೆ.

ಲಡಾಕ್ ಗಡಿಯಲ್ಲಿನ ಖ್ಯಾತೆಯ ನಂತರ ಚೀನಾ ಮತ್ತು ಭಾರತದ ಸಂಬಂಧ ಹಳಸಿದ್ದು ಚೀನಾದ ಮೇಲೆ ಡಿಜಿಟಲ್ ಸ್ಟ್ರೈಕ್ ಮುಂದುವರೆಸಿದೆ. ಇದೀಗಾಗಲೇ ಕಳೆದ ಜೂನ್ ತಿಂಗಳಲ್ಲಿ ಚೀನಾದ ಸುಮಾರು ಆ್ಯಪ್ ಗಳನ್ನು ಬ್ಯಾನ್ ಮಾಡಿದ್ದ ಸರ್ಕಾರ ಮತ್ತೆ 43 ಆ್ಯಪ್ಗಳನ್ನು ನಿಷೇಧಿಸಿ ಆದೇಶಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಈ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ. ಇನ್ನು ಕೇಂದ್ರ ನಿಷೇಧ ಮಾಡಿರುವ ಆ್ಯಪ್ ಗಳ ಪಟ್ಟಿ ಈ ಕೆಳಗಿನಂತಿದೆ.

1.ಅಲಿಸಪ್ಲಿಯರ್ಸ್ ಮೊಬೈಲ್ ಅಪ್ಲಿಕೇಶನ್
2. ಅಲಿಬಾಬಾ ವರ್ಕ್‌ಬೆಂಚ್
3. ಅಲಿಎಕ್ಸ್ಪ್ರೆಸ್ – ಸ್ಮಾರ್ಟರ್ ಶಾಪಿಂಗ್
4. ಅಲಿಪೇ ಕ್ಯಾಷಿಯರ್
5. ಲಾಲಮೋವ್ ಇಂಡಿಯಾ – ಡೆಲಿವರಿ ಅಪ್ಲಿಕೇಶನ್
6. ಲಾಲಮೋವ್ ಇಂಡಿಯಾ – ಡೆಲಿವರಿ ಆಯಪ್
7. ಸ್ನ್ಯಾಕ್ ವಿಡಿಯೋ
8. ಕ್ಯಾಮ್‌ಕಾರ್ಡ್ – ಬಿಸಿನೆಸ್ ಕಾರ್ಡ್ ರೀಡರ್
9. ಕ್ಯಾಮ್‌ಕಾರ್ಡ್ – ಬಿಸಿಆರ್ (ವೆಸ್ಟರ್ನ್)
10. ಸೋಲ್- ಫಾಲೋ ದಿ ಸೋಲ್ ಟು ಫೈಂಡ್ ಯೂ
11. ಚೈನೀಸ್ ಸೋಷಿಯಲ್ – ಫ್ರೀ ಆನ್‌ಲೈನ್ ಡೇಟಿಂಗ್ ವೀಡಿಯೊ ಅಪ್ಲಿಕೇಶನ್ ಆಯಂಡ್ ಚಾಟ್
12. ಡೇಟ್ ಇನ್ ಏಷ್ಯಾ – ಏಷ್ಯನ್ ಸಿಂಗಲ್ಸ್‌ ಡೇಟಿಂಗ್ ಆಯಂಡ್ ಚಾಟ್
13. ವಿ ಡೇಟ್-ಡೇಟಿಂಗ್ ಅಪ್ಲಿಕೇಶನ್
14. ಫ್ಲೀ ಡೇಟಿಂಗ್ ಅಪ್ಲಿಕೇಶನ್- ಸಿಂಗೋಲ್!
15. ಅಡೋರ್ ಆಯಪ್
16. ಟ್ರೂಲಿಚಿನೀಸ್ – ಚೈನೀಸ್ ಡೇಟಿಂಗ್ ಅಪ್ಲಿಕೇಶನ್
17. ಟ್ರೂಲಿ ಏಷ್ಯನ್ – ಏಷ್ಯನ್ ಡೇಟಿಂಗ್ ಅಪ್ಲಿಕೇಶನ್
18. ಚೈನ್‌ಲೋವ್: ಚೈನೀಸ್ ಸಿಂಗಲ್ಸ್‌ ಡೇಟಿಂಗ್ ಅಪ್ಲಿಕೇಶನ್
19. ಡೇಟ್‌ಮೈಜ್: ಚಾಟ್, ಮೀಟ್, ಡೇಟ್ ಮೆಚೂರ್ ಸಿಂಗಲ್ಸ್ ಆನ್‌ಲೈನ್
20. ಏಷ್ಯನ್ ಡೇಟ್
21. ಫ್ಲರ್ಟ್‌ವಿಶ್
22. ಗೈಸ್ ಓನ್ಲಿ ಡೇಟಿಂಗ್
23. ಟ್ಯೂಬಿಟ್: ಲೈವ್ ಸ್ಟ್ರೀಮ್‌
24. ವಿ ವರ್ಕ್ ಚೀನಾ
25. ಫಸ್ಟ್ ಲವ್ ಲೈವ್
26. ರೆಲಾ – ಲೆಸ್ಬಿಯನ್ ಸೋಷಿಯಲ್ ನೆಟ್ವರ್ಕ್
27. ಕ್ಯಾಷಿಯರ್ ವಾಲೆಟ್
28. ಮ್ಯಾಂಗೋ ಟಿವಿ
29. ಎಂಜಿಟಿವಿ- ಹುನಾನ್ ಟಿವಿ ಅಫಿಶಿಯಲ್ ಟಿವಿ ಆಯಪ್
30. ವೀಟಿವಿ
31. ವೀಟಿವಿ – ಸಿಡ್ರಾಮಾ, ಕೆಡ್ರಾಮಾ ಆಯಂಡ್ ಮೋರ್
32. ವೀಟಿವಿ ಲೈಟ್
33. ಲಕ್ಕಿ ಲೈವ್- ಲೈವ್ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್
34. ಟಾವೊಬಾವೊ ಲೈವ್
35. ಡಿಂಗ್‌ಟಾಕ್
36. ಐಡೆಂಟಿಟಿ ವಿ
37. ಐಸೊಲ್ಯಾಂಡ್ 2
38. ಬಾಕ್ಸ್‌ಸ್ಟಾರ್
39. ಹೀರೋಸ್ ಇವೋಲ್ವೆಡ್
40. ಹ್ಯಾಪಿ ಫಿಶ್
41. ಜೆಲ್ಲಿಪಾಪ್ ಮ್ಯಾಚ್
42. ಮಂಚ್ಕಿನ್ ಮ್ಯಾಚ್: ಮ್ಯಾಜಿಕ್ ಮನೆ ಕಟ್ಟಡ
43. ಕಾಂಕ್ವಿಸ್ಟಾ ಆನ್‌ಲೈನ್

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments