Saturday, April 17, 2021
No menu items!
Home Entertainment ( Kan ) ಸೋನು ಸೂದ್ ಗಾಗಿ ದೇವಾಲಯವನ್ನೇ ನಿರ್ಮಿಸಿದ ತೆಲಂಗಾಣ ಜನತೆ

ಸೋನು ಸೂದ್ ಗಾಗಿ ದೇವಾಲಯವನ್ನೇ ನಿರ್ಮಿಸಿದ ತೆಲಂಗಾಣ ಜನತೆ

ತೆಲಂಗಾಣ: ಸೋನು ಸೂದ್ ಎಷ್ಟು ಮಾನವೀಯ ಗುಣವುಳ್ಳವರು ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಕಷ್ಟ ಎಂದು ಬಂದವರಿಗೆ ಎಂದಿಗೂ ಇಲ್ಲ ಎಂದವರೇ ಅಲ್ಲ. ಅದರಲ್ಲೂ ಲಾಕ್ ಡೌನ್ ಅಂತ ಕಷ್ಟಕಾಲದಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ ನಿಜವಾದ ದೇವರಾಗಿಯೇ ನಿಂತಿದ್ದವರು. ಇವರ ಈ ಮಾನವೀಯ ಗುಣಕ್ಕೆ ತೆಲಂಗಾಣ ಜನ ಅವರಿಗೆ ಗುಡಿಯನ್ನೇ ಕಟ್ಟಿದ್ದಾರೆ.

ಇಲ್ಲಿನ ಸಿದ್ದಿಪೇಟ್ನಲ್ಲಿರೋ ಡುಬ್ಬಾ ತಾಂಡಾದ ಜನತೆ ಸೋನು ಸೂದ್ ಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. ಆ ದೇವಾಲಯದಲ್ಲಿ ಸೋನು ಸೂದ್ ಅವರ ಪ್ರತಿಮೆ ಇಟ್ಟಿದ್ದಾರೆ. ಸೋನು ಸೂದ್ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅವರಿಗಾಗಿ ನಾವು ದೇವಾಲಯ ನಿರ್ಮಾಣ ಮಾಡಿರುವುದು ನಮಗೆ ಖುಷಿ ತಂದಿದೆ ಎಂದು ಅಲ್ಲಿನ ಸ್ಥಳೀಯರೊಬ್ಬರು ಹೇಳಿದ್ದಾರೆ.

ಆ ಗುಡಿಯೊಳಗೆ ಸಣ್ಣ ಪ್ರತಿಮೆಯನ್ನು ತಂದು ಇಟ್ಟಿದ್ದಾರೆ. ಸೋನು ಸೂದ್ ಅವರ ಫೋಟೋಗಳು ಕೂಡ ರಾರಾಜಿಸುತ್ತಿವೆ. ನೆಚ್ಚಿನ ನಟನ ಪ್ರತಿಮೆ ಮಾಡಿ, ಗುಡಿ ಕಟ್ಟಿಸಿ ಅಲ್ಲಿನ ಜನ ಸಂತಸ ಪಟ್ಟಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

PROBLEMAS BASICOS DEL ESPANOL/LOS PRONOMBRES pdf ebook

Auteur: Edelsa ISBN 9788485786954 L’expérience professionnelle est modele cv chauffeur livreur cet exemple de cv chauffeur livreur vous aidera à rédiger un cv chauffeur livreur personnalisé....

Le Fauconnier parfait- Ou Méthode pour dresser et faire voler les oiseaux torrent

Auteur: Arts Et Metiers (Librairie) ISBN 9782854970739 Nous sommes en train d'analyser cette erreur. pour nous aider dans nos recherches, veuillez contacter le service clientèle. Côte-d'or...

Code 93- Grand Format en ligne lire

Auteur: Michel Lafon ISBN 9782749917788 Coste est capitaine de police au groupe crime du SDPJ 93. Depuis quinze ans, il a choisi de travailler en banlieue...

Ebook gratuit 80 TESTS DE LOGIQUE. Pour apprendre à se connaître et à se dépasser – Poche

Auteur: Marabout ISBN 9782501032650 La logique est la faculté de raisonner avec un esprit conséquent et méthodique. Pour maîtriser cette faculté, il faut savoir concevoir, juger...

Recent Comments