Thursday, April 15, 2021
No menu items!
Tags Politics

Tag: politics

ನಿವೃತ್ತಿಯ ಮಾತನಾಡಿದ ರೇವಣ್ಣ

ಹಾಸನ: ಈಗ ತಾನೇ ಜಿಲ್ಲಾ ಪಂಚಾಯತ್ ಚುನಾವಣೆ ಮುಗಿದಿದ್ದು, ಫಲಿತಾಂಶ ಕೂಡ ಬಂದಿದೆ. ಈ ಬೆನ್ನಲ್ಲೇ ಎಚ್ ಡಿ ರೇವಣ್ಣ, ರಾಜಕೀಯದಿಂದ ನಿವೃತ್ತಿ ಪಡೆಯುವ ಮಾತನಾಡಿದ್ದಾರೆ. ಹಾಸನದಲ್ಲಿ ಮಾತನಾಡಿರುವ ರೇವಣ್ಣ, 2023ರ ವಿಧಾನಸಭಾ ಚುನಾವಣೆಯಲ್ಲಿ...

ಹಳ್ಳಿ ಫೈಟ್ (ಪಾರ್ಟ್-2): ಹಳ್ಳಿ ರಾಜಕೀಯದಲ್ಲಿ ಇಂದು ತೆರೆಮರೆ ಪ್ರಚಾರದ ಕಸರತ್ತು

ಬೆಂಗಳೂರು: ಗ್ರಾಮ ಪಂಚಾಯಿತಿ ಮತದಾನಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಪ್ರಚಾರಕ್ಕೆ ಶುಕ್ರವಾರ ಸಂಜೆ ತೆರೆಬಿದ್ದಿದ್ದು ಮನೆಮನೆ ಪ್ರಚಾರ ರಾಜಕೀಯ ಕಸರತ್ತುಗಳ ನಡುವೆಯೇ ಮುಂದುವರಿದಿದೆ. ರಾಜಕೀಯ ಪಕ್ಷಗಳ ಚಿಹ್ನೆ ಅಡಿಯಲ್ಲಿ...

ಮೂರು ಬಾರಿಯ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಮೆಲುಕು

ರಾಜಕೀಯ ರಂಗದ ಅಜಾತಶತ್ರು, ಮೂರು ಬಾರಿಯ ಪ್ರಧಾನಿ, ಕಠಿಣ ನಿರ್ಧಾರಗಳ ರುವಾರಿ , ಕೋಟ್ಯಾಂತರ ಭಾರತೀಯರ ಮನಗೆದ್ದ ಅಟಲ್ ಬಿಹಾರಿ ವಾಜಪೇಯಿ ನಮ್ಮನಗಲಿ ಎರಡು ವರ್ಷ ಕಳೆದರೂ ಜನಮಾನಸದಲ್ಲಿ ಅಚ್ಚಳಿಯದೆ ಅಜರಾಮರರಾಗಿ ಉಳಿದಿದ್ದಾರೆ. 25...

ಲೋಕಲ್ ವಾರ್ – ಪಾರ್ಟ್ 2: ಬಹಿರಂಗ ಪ್ರಚಾ ಅಂತ್ಯ, ರಂಗೇರಿದ ಕೊನೆ ಕ್ಷಣದ ಕಸರತ್ತು

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣಾ ಕಾವು ತೀವ್ರಗೊಂಡಿದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.ರಾಜಕೀಯ ಪಕ್ಷಗಳ ಚಿಹ್ನೆ ಇಲ್ಲದಿದ್ದರೂ ಬಹುತೇಕ ಕಡೆಗಳಲ್ಲಿ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೇ ಸ್ಪರ್ಧೆಗಿಳಿದಿರುವುದರಿಂದ ಚುನಾವಣಾ...

ಆಪರೇಷನ್ ಕಮಲ : ಬಿಜೆಪಿ ಪಕ್ಷ ಸೇರಿದ ಆರು ಶಾಸಕರು

ಪಾಟ್ನಾ: ಅರುಣಾಚಲ ಪ್ರದೇಶದಲ್ಲಿ ಜೆಡಿಯು ಪಕ್ಷಕ್ಕೆ ಆಘಾತ ನೀಡಿರುವ ಆರು ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗುವ ಒಂದು ದಿನದ ಮೊದಲು ಈ ಬೆಳವಣಿಗೆ ನಡೆದಿದ್ದು, ಬಿಹಾರ...

ನೇಪಾಳ ಸಂಸತ್ ವಿಸರ್ಜನೆ : ಕಾರಣ ಕೇಳಿ ಶೋಕಾಸ್ ನೋಟೀಸ್ ನೀಡಿದ ಸುಪ್ರೀಂ

ಕಠ್ಮಂಡು: ಕಳೆದ ಭಾನುವಾರ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ಪ್ರಧಾನಿ ಕೆ.ಪಿ.ಶರ್ಮಾ ಒಲಿ ನಾಯಕತ್ವದ ನೇಪಾಳ ಸಂಸತ್ತನ್ನು ವಿಸರ್ಜಿಸಿದ್ದು , ಈ ಕುರಿತಂತೆ ಮಾಹಿತಿ ಕೇಳಿ ಸುಪ್ರೀಂ ಕೋರ್ಟ್ ಷೋಕಾಸ್ ಜಾರಿ ಮಾಡಿದೆ. ಮುಖ್ಯ...

ಸದ್ಯಕ್ಕೆ ಭಾರತದ ಜೊತೆ ಮಾತುಕತೆಗೆ ಸಿದ್ಧವಿಲ್ಲ – ಪಾಕ್ ವಿದೇಶಾಂಗ ಸಚಿವ ಖುರೇಷಿ

ನವದೆಹಲಿ: ಮಾತುಕತೆ ಮತ್ತು ಭಯೋತ್ಪಾದನೆ ಎರಡೂ ಒಟ್ಟಿಗೆ ಹೋಗಲು ಸಾಧ್ಯವೇ ಇಲ್ಲ ಎಂಬ ನಿಲುವನ್ನು ಹೊಂದಿರುವ ಭಾರತದ ಜೊತೆ ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜತಾಂತ್ರಿಕ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ...

ತಮಿಳುನಾಡು ರಾಜಕೀಯದಲ್ಲಿ ಸಂಚಲನ; ರಜನೀಕಾಂತ್ – ಕಮಲ್ ಹಾಸನ್ ಮೈತ್ರಿ ಸಾಧ್ಯತೆ

ತಮಿಳುನಾಡು: ಸೂಪರ್ ಸ್ಟಾರ್ ರಜನೀಕಾಂತ್ ಮುಂದಿನ ಜನವರಿಯಲ್ಲಿ ಪಕ್ಷ ಸ್ಥಾಪಿಸುವ ಸುಳಿವು ಇದೀಗಾಗಲೇ ನೀಡಿದ್ದಾರೆ. ಇದೇ ಸಮಯದಲ್ಲಿ ತಮ್ಮ ಬಹುಕಾಲದ ಗೆಳೆಯ ರಜನಿಕಾಂತ್ ಜೊತೆ ಕೈಜೋಡಿಸಲು ಸಿದ್ಧರಿರುವುದಾಗಿ ಮಕ್ಕಳ್‌ ನೀದಿ ಮಯ್ಯಂ ಪಕ್ಷ...

ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ನಾಳೆಯಿಂದ ರಾಜಕೀಯ ವೇದಿಕೆ ಪ್ರವೇಶ

ತಮಿಳುನಾಡು: ಅಧಿಕೃತ ಮಾಹಿತಿಗಳ ಪ್ರಕಾರ ಮಾಜಿ ಐಎಎಸ್ ಅಧಿಕಾರಿ, ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ರಾಜಕೀಯ ರಂಗಕ್ಕೆ ಪ್ರವೇಶ ಬಯಸಿದ್ದು ನಾಳೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ...

ಯತ್ನಾಳ್ ನನ್ನ ಆತ್ಮೀಯ ಸ್ನೇಹಿತ, ಅವರಿಗೆ ಮಾನಸಿಕ ಆರೋಗ್ಯ ಹದಗೆಟ್ಟಿದೆ : ಆಯನೂರು ಮಂಜುನಾಥ್

ಶಿವಮೊಗ್ಗ : ಬಿಎಸ್ ಯಡಿಯೂರಪ್ಪ ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ, ಮೇಲಿನವರಿಗೂ ಯಡಿಯೂರಪ್ಪ ಸಾಕಾಗಿದ್ದಾರೆ. ಯಡಿಯೂರಪ್ಪನವರ ನಂತರ ಉತ್ತರ ಕರ್ನಾಟಕವವರೇ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರಧಾನಿ ಮನಸ್ಸಿನಲ್ಲಿ ಈ ವಿಚಾರ...

Most Read

PROBLEMAS BASICOS DEL ESPANOL/LOS PRONOMBRES pdf ebook

Auteur: Edelsa ISBN 9788485786954 L’expérience professionnelle est modele cv chauffeur livreur cet exemple de cv chauffeur livreur vous aidera à rédiger un cv chauffeur livreur personnalisé....

Le Fauconnier parfait- Ou Méthode pour dresser et faire voler les oiseaux torrent

Auteur: Arts Et Metiers (Librairie) ISBN 9782854970739 Nous sommes en train d'analyser cette erreur. pour nous aider dans nos recherches, veuillez contacter le service clientèle. Côte-d'or...

Code 93- Grand Format en ligne lire

Auteur: Michel Lafon ISBN 9782749917788 Coste est capitaine de police au groupe crime du SDPJ 93. Depuis quinze ans, il a choisi de travailler en banlieue...

Ebook gratuit 80 TESTS DE LOGIQUE. Pour apprendre à se connaître et à se dépasser – Poche

Auteur: Marabout ISBN 9782501032650 La logique est la faculté de raisonner avec un esprit conséquent et méthodique. Pour maîtriser cette faculté, il faut savoir concevoir, juger...