ಎಲ್ಲರಿಗೂ ಮುಖದ ಸೌಂದರ್ಯ ತುಂಬಾ ಮುಖ್ಯವಾಗುತ್ತದೆ. ಮುಖದ ಮೇಲೆ ಒಂದು ಕಪ್ಪು ಕಲೆಯಾದರೂ ತುಂಬಾ ಬೇಸರವಾಗುತ್ತದೆ. ಅಂಥದ್ರಲ್ಲಿ ಮುಖದ ಮೇಲೆ ಬಂಗು ಬಂದರೆ, ಸೌಂದರ್ಯ ಎಷ್ಟು ಹಾಳಾಗುತ್ತೆ. ಇದಕ್ಕೆ ಒಂದಷ್ಟು ಟಿಪ್ಸ್ ಇಲ್ಲಿದೆ.
*...
ತುಮಕೂರು: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಗೆದ್ದವರಲ್ಲಿ ಸಂಭ್ರಮ ಮನೆ ಮಾಡಿದೆ. ಈ ಮಧ್ಯೆ, ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್ ಗೌಡ ಆಮೀಷ ಒಡ್ಡಿದ್ದಾರೆ ಎಂಬ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ...
ನವದೆಹಲಿ: ಕೊರೊನಾ ರೂಪಾಂತರಿ ವೈರಸ್ ಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಕೂಡ ಸೋಂಕಿರು ಕಾಣಿಸಿಕೊಂಡಿದ್ದು, 38ಕ್ಕೇರಿಕೆಯಾಗಿದೆ.
ದೆಹಲಿಯಲ್ಲಿ 19, ಬೆಂಗಳೂರು 10, ಪುಣೆ 5, ಹೈದ್ರಬಾದ್ 3, ಕೊಲ್ಕತ್ತಾ 1...
ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಲ್ಲಿದ್ದಾರೆ. ಆದ್ರೆ ಇತ್ತ ಅವರ ಬೆಂಬಲಿಗರು ನಿತ್ಯ ಪೂಜೆಯಲ್ಲಿ ತೊಡಗಿದ್ದಾರೆ.
ಹೌದು, ಆದಷ್ಟು ಬೇಗ ತಮ್ಮ...
ಬೆಂಗಳೂರು: ಇತ್ತೀಚೆಗೆ ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ವಿಲೀನವಾಗಲಿದೆ ಎಂಬ ಸುದ್ದಿ ಹರಿದಾಡುತ್ತಲೆ ಇದೆ. ಸ್ವತಃ ಕುಮಾರಸ್ವಾಮಿ ಅವರೇ ವಿಲೀನವಾಗಲ್ಲ ಅಂದ್ರೆ ಇತ್ತ ಬಿಜೆಪಿಯ ಕೆಲವು ನಾಯಕರು ವಿಲೀನದ ಸುಳಿವು ನೀಡುತ್ತಿದ್ದಾರೆ. ಇದೀಗ...
ನವದೆಹಲಿ: ಈಗಾಗಲೇ ರಾಜ್ಯದಲ್ಲೂ ಕೊರೊನಾ ಲಸಿಕೆಯ ಡ್ರೈ ರನ್ ನಡೆಸಲಾಗುತ್ತಿದೆ. ಇನ್ನು ಹತ್ತು ದಿನಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ನಡುವೆ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಲಸಿಕೆಯ ದರ ಎಷ್ಟಿರಬಹುದು...
ದಾವಣಗೆರೆ: ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಬಂದಿದ್ದು, ಎಷ್ಟೋ ಕಡೆ ಗಲಾಟೆಗಳು ನಡೆದಿವೆ. ದಾವಣಗೆರೆಯಲ್ಲೂ, ಸೋತವರಿಂದ ಗಲಾಟೆ ನಡೆದು, ಆ ಗಲಾಟೆ ಒಬ್ಬ ಶಿಕ್ಷಕನನ್ನು ಬಲಿಪಡೆದುಕೊಂಡಿದೆ.
ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯತ್...
ಡ್ರಗ್ಸ್ ಕೇಸ್ ಗೆ ಸಂಬಂಧ 'ರಿಂಗ್ ಮಾಸ್ಟರ್' ಸಿನಿಮಾದ ಶ್ವೇತಾ ಕುಮಾರಿಯನ್ನು ಎನ್ ಸಿ ಬಿ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಡ್ರಗ್ ಪೆಡ್ಲರ್ ಕರೀಂ ಸಹಚರ ಚಾಂದ್ ಶೇಖ್ ನನ್ನು ಬಂಧಿಸಿದ್ದ ಎನ್ ಸಿ...
ಬೆಂಗಳೂರು: ಕೊರೊನಾ ವ್ಯಾಕ್ಸಿನ್ ವಿಚಾರವಾಗಿ ಕಾಂಗ್ರೆಸ್ ನಾಯಕರು ಟೀಕಿಸಿದ್ದು, ಬಿಜೆಪಿಯವರು ಈ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೊವ್ಯಾಕ್ಸಿನ್ ಗೆ ಅನುಮೋದನೆ ದೊರೆಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಲಸಿಕೆ ಸುರಕ್ಷಯೆ ಬಗ್ಗೆ ಪ್ರಶ್ನೆ ಮಾಡಿದ್ದರು. ಲಸಿಕೆ...
ಬೆಂಗಳೂರು: ಈಗಾಗಲೇ ಲಂಡನ್ ನಲ್ಲಿ ಕಾಣಿಸಿಕೊಂಡ ರೂಪಾಂತರಿ ಕೊರೊನಾ ರಾಜ್ಯದಲ್ಲೂ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಇಂದು ಕೂಡ ಹತ್ತು ಜನರಿಗೆ ರೂಪಾಂತರಿ ಕೊರೊನಾ ಇರುವುದು ದೃಢಪಟ್ಟಿದೆ.
ನಗರದಲ್ಲಿ ಮಾತನಾಡಿದ ಸಚಿವ ಸುಧಾಕರ್, ಯುನೈಟೆಡ್ ಕಿಂಗ್...
Purchase essay to get better marks and evenings free from assignmentsStudents have long been tired of continuous homework and they are certainly not satisfied...
But, there are lots of advantages that you are able to derive from purchasing essay papers online. Primarily, when you purchase essay papers online,...