Tuesday, August 3, 2021
No menu items!
Home Entertainment ( Kan ) ಸಮೀಕ್ಷೆಯಿಂದ ಹೊರಬಿತ್ತು ಬಿಗ್ ಬಿ ಹಾಗೂ ದೀಪಿಕಾ ಪಡುಕೋಣೆ ವಿಚಾರ..!

ಸಮೀಕ್ಷೆಯಿಂದ ಹೊರಬಿತ್ತು ಬಿಗ್ ಬಿ ಹಾಗೂ ದೀಪಿಕಾ ಪಡುಕೋಣೆ ವಿಚಾರ..!

ನವದೆಹಲಿ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬ್ಯ್ರಾಂಡ್ ಕೆಲ ದಿನಗಳ ಹಿಂದೆ ವರದಿಯೊಂದನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಇಂಟ್ರೆಸ್ಟಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಹಲವು ಕ್ಷೇತ್ರಗಳಲ್ಲಿ ಒಂದಷ್ಟು ಸೆಲೆಬ್ರೆಟಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಹಲವು ವಿಭಾಗಗಳಲ್ಲಿ ಜನರು ಯಾರನ್ನ ಆಯ್ಕೆ ಮಾಡಿದ್ದಾರೆಂಬ ಮಾಹಿತಿ ಇಲ್ಲಿದೆ.

ಇನ್ಸ್ಟಿಟ್ಯೂಟ್ ನೀಡಿರುವ ವರದಿ ಪ್ರಕಾರ ನಂಬಿಕಸ್ಥ ಸೆಲೆಬ್ರೆಟಿ ಬ್ರಾಂಡ್ ಎಂದು ಅಮಿತಾಬ್ ಬಚ್ಚನ್ ಅವರನ್ನ ಗುರುತಿಸಿದ್ದಾರೆ. ನಂತರದ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಕೂಡ ಇದ್ದಾರೆ.

ಮೋಸ್ಟ್ ಬ್ಯೂಟಿಫುಲ್ ಎಂದು ದೀಪಿಕಾ ಪಡುಕೋಣೆಯನ್ನ ಗುರುತಿಸಲಾಗಿದ್ರೆ, ವಿರಾಟ್ ಕೊಹ್ಲಿಯನ್ನು ಟ್ರೆಂಡಿಯಸ್ಟ್ ಆಟಗಾರ ಎನ್ನಲಾಗಿದೆ.

ಟಿವಿ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ನಟನಾಗಿ ಕಪಿಲ್ ಶರ್ಮಾ ಗುರುತಿಸಿಕೊಂಡಿದ್ದಾರೆ. ಕ್ರೀಡೆ ವಿಚಾರಕ್ಕೆ ಬಂದರೆ ಎಂ ಎಸ್ ಧೋನಿ ಅವರನ್ನು ಅತಿ ನಂಬಿಕಸ್ಥ ಆಟಗಾರನೆಂದು ಗುರುತಿಸಲಾಗಿದೆ. ಅದಾದ ನಂತರದ ಸ್ಥಾನದಲ್ಲಿ ಮಿಥಾಲಿ ರಾಜ್ ನಿಲ್ಲುತ್ತಾರೆ. ಕಪಲ್ ವಿಚಾರದಲ್ಲಿ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿಯನ್ನು ನಂಬಿಕಸ್ಥ ಕಪಲ್ ಎಂದು ಗುರುತಿಸಲಾಗಿದೆ.

ಉಳಿದಂತೆ ಆಯುಷ್ಮಾನ್ ಖುರಾನ್, ವಿಕ್ಕಿ ಕೌಶಲ್, ಕರೀನಾ ಕಪೂರ್ ರನ್ನು ಹೆಚ್ಚು ಗುರುತಿಸಲಾದ ಸೆಲೆಬ್ರೆಟಿಗಳ ಟೀಂಗೆ ಸೇರಿಸಲಾಗಿದೆ. ರಿತೇಶ್ ದೇಶ್ ಮುಖ್, ಭಾರತೀ ಸಿಂಗ್ ಟಿವಿ ಜಗತ್ತಿನ ಜನಪ್ರಿಯ ನಟರ ಸ್ಥಾನದಲ್ಲಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments