Tuesday, July 27, 2021
No menu items!
Home Karnataka ಸಿನಿಮಾ ಶೈಲಿಯಲ್ಲೇ ಕುಮಾರಸ್ವಾಮಿಯವರನ್ನ ಹೊಗಳಿದ ಶರವಣ

ಸಿನಿಮಾ ಶೈಲಿಯಲ್ಲೇ ಕುಮಾರಸ್ವಾಮಿಯವರನ್ನ ಹೊಗಳಿದ ಶರವಣ

ಬೆಂಗಳೂರು : ಆರ್ ಆರ್ ನಗರ ಉಪಚುನಾವಣೆಯ ಕಾವು ಜೋರಾಗಿದೆ. ಕೊರೊನಾ ಭೀತಿ ನಡುವೆಯೂ ಪ್ರಚಾರ ಕಾರ್ಯವೂ ಜೋರಾಗಿ ನಡೆಯುತ್ತಿದೆ. ಇಂದು ಲಗ್ಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಪರಿಷತ್ ಸದಸ್ಯ ಭಾಗಿಯಾಗಿದ್ದರು. ಅಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಸಿನಿಮಾ ಶೈಲಿಯಲ್ಲಿಯೇ ಹೊಗಳಿದ್ದಾರೆ.

ಸಿಂಹ ಬಂದ್ರೆ ಘರ್ಜನೆ ಇರುತ್ತೆ, ಹುಲಿ ಬಂದ್ರೆ ವೇಗ ಇರುತ್ತೆ, ಚಿರತೆ ಬಂದ್ರೆ ಗಾಂಭಿರ್ಯತೆ ಇರುತ್ತೆ. ಅದೇ ನಮ್ಮ ಕುಮಾರಣ್ಣ ಬಂದ್ರೆ ಅಲ್ಲಿ ಎಲ್ಲವೂ ಇರುತ್ತದೆ ಎಂದಿದ್ದಾರೆ. ಇನ್ನು ಚುನಾವಣೆ ಬಗ್ಗೆ ಮಾತನಾಡಿದ ಶರವಣ, ಈಗ ಮತದಾರರು ಮಲಗಬಾರದು, ಮಲಗಿದರೆ ನಮಗೆ ಲಾಸ್, ನೀವು ಎದ್ದರೆ ಕೃಷ್ಣಮೂರ್ತಿ ಪಾಸ್. ಆಗಲೇ ಕರ್ನಾಟಕದಲ್ಲಿ ಕುಮಾರಣ್ಣ ಬಾಸ್ ಆಗವ್ರೆ. ಬಂಡೆ ಎಲ್ಲೋ ನಿಂತುಕೊಂಡು ಏನೋ ಹೇಳಿಕೆ ಕೊಡುತ್ತೇ. ಆದ್ರೆ ಜೆಡಿಎಸ್ ನ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅಜ್ಜಿ ಇಲ್ಲದ ಮನೆಯಿಲ್ಲ. ಮಜ್ಜಿಗೆ ಇಲ್ಲದ ಊಟವಿಲ್ಲ, ಕುಮಾರಣ್ಣವಿಲ್ಲದ ರಾಜ್ಯವಿಲ್ಲ ಎಂದು ವರ್ಣಮಯವಾಗಿ ಭಾಷಣ ಮಾಡಿದ್ದಾರೆ.

ಇದೇ ವೇಳೆ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿರುವ ಶರವಣ, ಮುನಿರತ್ನ ಅಲ್ಲ ʻಮನಿʼರತ್ನ. ಹೆಣ್ಣು ಮಗಳ ಸೀರೆ ಎಳೆದ ದುಶ್ಯಾಶನನಿದ್ದಂತೆ. ಅಂದು ಕಾರ್ಪೋರೇಟರ್ ಸೀರೆ ಎಳೆದಿದ್ದರು. ಇಂದು ಧರ್ಮರಾಯನಂತೆ ಕಾಣ್ತಾನಾ..? ಎಂದು ಪ್ರಶನಿಸಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments