Thursday, September 16, 2021
No menu items!
Home Karnataka ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ : 65 ಸಾಧಕರಿಗೆ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ : 65 ಸಾಧಕರಿಗೆ ಪ್ರಶಸ್ತಿ

ಬೆಂಗಳೂರು : 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟ ಮಾಡಿದೆ. ಈ ಸಾಲಿನಲ್ಲಿ 65 ಮಂದಿ ಗಣ್ಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಗೌರವ ಪಡೆದ ಗಣ್ಯರಿಗೆ ನವೆಂಬರ್ 7 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಸಾಹಿತ್ಯ ಕ್ಷೇತ್ರಕ್ಕೆ ಪ್ರೊ,ಸಿ.ಪಿ.ಸಿದ್ಧಾಶ್ರಮ, ವಿ ಮುನಿವೆಂಕಟಪ್ಪ, ರಾಮಣ್ಣ ಬ್ಯಾಟಿ, ವಲೇರಿಯನ್ ಡಿಸೋಜ, ಡಿ ಎನ್ ಅಕ್ಕಿ. ಮಾಧ್ಯಮ ಕ್ಷೇತ್ರಕ್ಕೆ ಸಿ ಮಹೇಶ್ವರನ್, ಟಿ ವೆಂಕಟೇಶ್, ಸಂಗೀತ ಕ್ಷೇತ್ರದಲ್ಲಿ ಹಂಬಯ್ಯ ನೂಲಿ, ಅನಂತ ತೇರದಾಳ, ಬಿ ವಿ ಶ್ರೀನಿವಾಸ್, ಗಿರಿಜಾ ನಾರಾಯಣ, ಕೆ ಲಿಂಗಪ್ಪ ಶೇರಿಗಾರ. ಯೋಗ ಕ್ಷೇತ್ರಕ್ಕೆ ಡಾ ಎ ಎಸ್ ಚಂದ್ರಶೇಖರ. ಶಿಕ್ಷಣ ಕ್ಷೇತ್ರದಲ್ಲಿ ಎಂ ಎನ್ ಷಡಕ್ಷರಿ, ಡಾ ಆರ್ ರಾಮಕೃಷ್ಣ, ಡಾ ಎಂ ಜಿ ಈಶ್ವರಪ್ಪ, ಡಾ ಪುಟ್ಟಸಿದ್ಧಯ್ಯ, ಅಶೋಕ ಶೆಟ್ಟರ್, ಡಿ ಎಸ್ ದಂಡಿನ್. ವೈದ್ಯಕೀಯ ಕ್ಷೇತ್ರದಲ್ಲಿ ಡಾ ಅಶೋಕ್ ಸೊನ್ನದ್, ಡಾ ಬಿ ಎಸ್ ಶ್ರೀನಾಥ್, ಡಾ ಎ ಎ ನಾಗರತ್ನ, ಡಾ ವೆಂಕಟಪ್ಪ.

ಕೃಷಿ ಕ್ಷೇತ್ರದಲ್ಲಿ ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಎಸ್ ವಿ ಸುಮಂಗಲಮ್ಮ ವೀರಭದ್ರಪ್ಪ, ಡಾ ಸಿದ್ರಾಮಪ್ಪ ಬಸವಂತ. ರಂಗಭೂಮಿ ಕ್ಷೇತ್ರದಲ್ಲಿ ಅನಸೂಯಮ್ಮ, ಎಚ್ ಷಡಕ್ಷರಪ್ಪ, ತಿಪ್ಪೇಸ್ವಾಮಿ. ಚಲನಚಿತ್ರ ಕ್ಷೇತ್ರದಲ್ಲಿ ಬಿ ಎಸ್ ಬಸವರಾಜ್, ಆಪಾಢಾಂಡ ತಿಮ್ಮಯ್ಯ ರಘು. ಚಿತ್ರಕಲೆ ಕ್ಷೇತ್ರದಿಂದ ಎಂ ಜೆ ಜನಾರ್ದನಮೂರ್ತಿ. ನೃತ್ಯ ಕ್ಷೇತ್ರದಲ್ಲಿ ವಿದುಷಿ ಜ್ಯೋತಿ ಪಟ್ಟಾಭಿರಾಮ್. ಜಾನಪದ/ತೊಗಲು ಗೊಂಬೆಯಾಟಕ್ಕಾಗಿ ಕೇಶಪ್ಪ ಶಿಳ್ಳೇಕ್ಯಾತರಿಗೆ ಪ್ರಶಸ್ತಿ ಲಭಿಸಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments