Sunday, March 7, 2021
No menu items!
Home Entertainment ( Kan ) ಮೇಘನಾ ಹೆಸರಲ್ಲಿ ಚಿರು ಚಿತ್ರ

ಮೇಘನಾ ಹೆಸರಲ್ಲಿ ಚಿರು ಚಿತ್ರ

ಬೆಂಗಳೂರು: ಚಿರು ಅಕಾಲಿಕ ನಿಧನದಿಂದ ಅಭಿಮಾನಿಗಳಿಗೆ ಮತ್ತು ಕುಟುಂಬಸ್ಥರಿಗೆ ಸಾಕಷ್ಟು ನೋವುಂಟಾಗಿದೆ. ಅದ್ರೆ ಅಭಿಮಾನಿಗಳು ಮಾತ್ರ ಚಿರು ಇಲ್ಲ ಎನ್ನುವುದಕ್ಕಿಂತ ಅವರನ್ನು ಅವರದ್ದೇ ಆದ ಕಲ್ಪನೆಯಲ್ಲಿ ಸದಾ ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಇಂದು ಮೇಘನಾ ಹೆಸರಲ್ಲಿ ಅಭಿಮಾನಿಯೊಬ್ಬರು ಚಿರು ಚಿತ್ರವನ್ನು ಬಿಡಿಸಿದ್ದಾರೆ.

ಮೇಘನಅ ಹೆಸರಲ್ಲಿ ಚಿರಂಜೀವಿ ಸರ್ಜಾ ಅವರ ಮುಖವನ್ನು ಅಭಿಮಾನಿಯೊಬ್ಬರು ಅರಳಿಸಿದ್ದಾರೆ. ಈ ಕಲೆಯನ್ನು ಕಂಡು ಮೇಘನಾ ರಾಜ್ ಕೂಡ ಬೆರಗಾಗಿದ್ದಾರೆ. ತನ್ನ ಹೆಸರನ್ನು ಮಾತ್ರ ಬಳಸಿಕೊಂಡು ಚಿರಂಜೀವಿ ಸರ್ಜಾ ಅವರ ಫೋಟೊವನ್ನು ರಚಿಸಿರುವ ವಿಡಿಯೋವನ್ನು ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ಮೇಘನಾ ಅಷ್ಟೇ ಅಲ್ಲ ಚಿರು ಅಭಿಮಾನಿಗಳು ಆ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.

https://www.instagram.com/p/CJI9EhCAlNT/?utm_source=ig_web_copy_link

ಚಿರು ಅಗಲಿಕೆಯಿಂದ ನೊಂದಿದ್ದ ಕುಟುಂಬಕ್ಕೆ ಸದ್ಯ ಸಂತಸ ತಂದಿರುವುದು ಚಿರು ಕುಡಿ. ಮೇಘನಾ ಕೂಡ ಜೂನಿಯರ್ ಗಾಗಿ ನನ್ನ ಜೀವನ ಅಂತ ಹೇಳಿದ್ದಾರೆ. ಇತ್ತ ಜೂನಿಯರ್ ಚಿರು ಯಾವಾಗ ಬೆಳೆದು ಚಿತ್ರರಂಗಕ್ಕೆ ಅಪ್ಪನಂತೆ ಎಂಟ್ರಿ ಕೊಡ್ತಾನೋ ಅಂತ ಕಾತುರದಿಂದ ಕಾಯುತ್ತಿದ್ದಾರೆ ಅಭಿಮಅನಿಗಳು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

How to Buy Essay Online Cheap

Purchase essay to get better marks and evenings free from assignmentsStudents have long been tired of continuous homework and they are certainly not satisfied...

Buy Essay – How to Make Sure Your Essay is Correct

When you're looking for essay help, there are plenty of services you can purchase online Some are free, while others charge a small...

Who Can Offer Cheap Essays?

But, there are lots of advantages that you are able to derive from purchasing essay papers online. Primarily, when you purchase essay papers online,...

How to Write My Essay To Money

Finding a trustworthy and professional man for essay editing help is tough than writing a thesis It takes a keen sense of observation...

Recent Comments