Saturday, April 17, 2021
No menu items!
Home Karavali ಕಡಲ ಕಿನಾರೆ ಟು ಅರಮನೆ ನಗರಿ ವಿಮಾನಯಾನ ಆರಂಭ

ಕಡಲ ಕಿನಾರೆ ಟು ಅರಮನೆ ನಗರಿ ವಿಮಾನಯಾನ ಆರಂಭ

ಮಂಗಳೂರು: ಕರಾವಳಿ ಮತ್ತು ಮೈಸೂರು ಜನರಿಗೆ ಸಿಹಿ ಸುದ್ದಿ ಸಿಕ್ಕಿದ್ದು ಇಂದು ಮಧ್ಯಾಹ್ನ ಶುಕ್ರವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕೊಚ್ಚಿನ್-ಮೈಸೂರು-ಮಂಗಳೂರು ವಿಮಾನ ಸೇವೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.

ಉಡಾನ್ ಯೋಜನೆಯಡಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ವಿಮಾನ ವಾರದಲ್ಲಿ 4 ದಿನ ಸಂಚರಿಸಲಿದೆ.ವಿಮಾನ ಸೇವೆಯಿಂದ ಪ್ರಯಾಣಿಕರ ಸಂಚಾರ ಅವಧಿ ಸಾಕಷ್ಟು ಉಳಿಯಲಿದ್ದು, ಕೇವಲ 60 ರಿಂದ 70 ನಿಮಿಷಗಳಲ್ಲಿ ಮೈಸೂರು – ಮಂಗಳೂರು ನಡುವೆ ಪ್ರಯಾಣ ಮಾಡಬಹುದಾಗಿದೆ. ಇದರಿಂದ ಪ್ರಮುಖವಾಗಿ ಕರಾವಳಿ ಜನತೆಗೆ ನೆರವಾಗಲಿದೆ.

ಅಲೈಯನ್ಸ್ ಏರ್ ವಿಮಾನ ಎಐ-9532 ವಾ ಬುಧವಾರ, ಶುಕ್ರವಾರ ಶನಿವಾರ ಮತ್ತು ಭಾನುವಾರ ಗಳಂದು ವಾರದಲ್ಲಿ ನಾಲ್ಕು ಬಾರಿ ಕಾರ್ಯನಿರ್ವಹಿಸಲಿದ್ದು, ಬೆಳಿಗ್ಗೆ 11.20ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 12.30ಕ್ಕೆ ಮಂಗಳೂರು ತಲುಪಲಿದೆ.ವಾಪಸ್ ಮಾರ್ಗದಲ್ಲಿ ಅಲೈಯನ್ಸ್ ಏರ್ ವಿಮಾನ ಎಐ-9533 ಮಂಗಳೂರಿನಿಂದ

ಮಧ್ಯಾಹ್ನ 12.55 ಕ್ಕೆ ಹೊರಟು ಮಧ್ಯಾಹ್ನ 1.55 ಕ್ಕೆ ಮೈಸೂರಿಗೆ ಆಗಮಿಸಲಿದೆ.

ಮೈಸೂರು-ಮಂಗಳೂರು ನಡುವೆ 2, 303ರೂ. ಗಳಿಗೆ ಸಂಚಾರ ನಡೆಸಬಹುದಾಗಿದೆ. ಅಕ್ಟೋಬರ್‌ನಲ್ಲಿಯೇ ವಿಮಾನ ಸೇವೆ ಆರಂಭವಾಗಬೇಕಿತ್ತು. ಆದರೆ, ವಿಳಂಬವಾಗಿದ್ದು ಡಿಸೆಂಬರ್‌ನಲ್ಲಿ ಹಾರಾಟ ಆರಂಭವಾಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

PROBLEMAS BASICOS DEL ESPANOL/LOS PRONOMBRES pdf ebook

Auteur: Edelsa ISBN 9788485786954 L’expérience professionnelle est modele cv chauffeur livreur cet exemple de cv chauffeur livreur vous aidera à rédiger un cv chauffeur livreur personnalisé....

Le Fauconnier parfait- Ou Méthode pour dresser et faire voler les oiseaux torrent

Auteur: Arts Et Metiers (Librairie) ISBN 9782854970739 Nous sommes en train d'analyser cette erreur. pour nous aider dans nos recherches, veuillez contacter le service clientèle. Côte-d'or...

Code 93- Grand Format en ligne lire

Auteur: Michel Lafon ISBN 9782749917788 Coste est capitaine de police au groupe crime du SDPJ 93. Depuis quinze ans, il a choisi de travailler en banlieue...

Ebook gratuit 80 TESTS DE LOGIQUE. Pour apprendre à se connaître et à se dépasser – Poche

Auteur: Marabout ISBN 9782501032650 La logique est la faculté de raisonner avec un esprit conséquent et méthodique. Pour maîtriser cette faculté, il faut savoir concevoir, juger...

Recent Comments