Saturday, April 17, 2021
No menu items!
Home Bharata 4 ವರ್ಷದ ಪುಟ್ಟ ಬಾಲಕಿಯ ಮಾ ತುಜೆ ಸಲಾಂ ಹಾಡಿಗೆ ನೆಟ್ಟಿಗರು ಫಿದಾ

4 ವರ್ಷದ ಪುಟ್ಟ ಬಾಲಕಿಯ ಮಾ ತುಜೆ ಸಲಾಂ ಹಾಡಿಗೆ ನೆಟ್ಟಿಗರು ಫಿದಾ

ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರಿಗೆ ಹೆಸರು ತಂದುಕೊಟ್ಟ ಹಾಡೆಂದರೆ ಮಾ ತುಜೇ ಸಲಾಂ ಹಾಡು. ಈ ಹಾಡು ಯಾವಾಗಲೂ ಫ್ರೆಶ್ ಫೀಲ್ ಅನ್ನೇ ಕೊಡುತ್ತದೆ. ಹಾಡನ್ನು ಕೇಳ್ತಾ ಇದ್ರೆ ದೇಶಭಕ್ತಿ ಹೆಚ್ಚಾಗುತ್ತದೆ. ಮಾ ತುಜರ ಸಲಾಂ ಹಾಡು ಎಷ್ಟೋ ಬಾರಿ ಬೇರೆ ಬೇರೆ ರೀತಿಯಲ್ಲಿ ಶೂಟ್ ಆಗಿದೆ. ಇದೀಗ ಪುಟ್ಟ ಬಾಲಕಿಯೊಬ್ಬಳು ಈ ಹಾಡನ್ನು ಹಾಡಿದ್ದು, ಎಲ್ಲೆಡೆ ವೈರಲ್ ಆಗಿದೆ.

ಮಿಜೋರಾಂನ ಎಸ್ತರ್ ಹಮ್ಟೆ ಎಂಬ 4 ವರ್ಷದ ಪುಟ್ಟ ಬಾಲಕಿ ಮಾ ತುಜೆ ಸಲಾಂ ಹಾಡನ್ನ ಹಾಡಿದ್ದಾಳೆ. ಪುಟ್ಟ ಕಂದ ಹಾಡುತ್ತಿರುವುದನ್ನು ನೋಡಿ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ. ಆಕೆಯ ಈ ಟ್ಯಾಲೆಂಟ್ ಗೆ ವಾವ್ ಎನ್ನುತ್ತಿದ್ದಾರೆ. ಈ ಪುಟ್ಟ ಪೋರಿ ಹಾಡುತ್ತಿರುವುದನ್ನು ಕೇಳುವುದೇ ಒಂದು ಆನಂದ. ತ್ರಿವರ್ಣ ಧ್ವಜ ಹಿಡಿದು ನೃತ್ಯ ಮಾಡುತ್ತಾ ಈ ಹಾಡನ್ನು ಅದ್ಭುತವಾಗಿ ಹಾಡಿದ್ದಾಳೆ. ಅಷ್ಟೆ ಅಲ್ಲ ಈಗ ಆ ಬಾಲಕಿ ಇಂಟರ್ ನೆಟ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾಳೆ.

ಮಿಜೋರಾಂನ ಈ ಬಾಲಕಿ ಮಾ ತುಜೆ ಸಲಾಂ ಹಾಡಿಗೆ ತನ್ನದೆ ಆದ ಚಟ್ ಕೊಟ್ಟಿದ್ದಾಳೆ. ಈ ಪುಟಾಣಿ ಹಾಡಿರುವ ಈ ಹಾಡು ಈಗ ಹೊಸ ಅಲೆ ಸೃಷ್ಟಿಸಿದೆ.

ಬಾಲಕಿ ಹಾಡಿರುವ ಈ ಹಾಡನ್ನು ಎಸ್ತರ್ ಹಮ್ಟೆಯ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಲಾಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

PROBLEMAS BASICOS DEL ESPANOL/LOS PRONOMBRES pdf ebook

Auteur: Edelsa ISBN 9788485786954 L’expérience professionnelle est modele cv chauffeur livreur cet exemple de cv chauffeur livreur vous aidera à rédiger un cv chauffeur livreur personnalisé....

Le Fauconnier parfait- Ou Méthode pour dresser et faire voler les oiseaux torrent

Auteur: Arts Et Metiers (Librairie) ISBN 9782854970739 Nous sommes en train d'analyser cette erreur. pour nous aider dans nos recherches, veuillez contacter le service clientèle. Côte-d'or...

Code 93- Grand Format en ligne lire

Auteur: Michel Lafon ISBN 9782749917788 Coste est capitaine de police au groupe crime du SDPJ 93. Depuis quinze ans, il a choisi de travailler en banlieue...

Ebook gratuit 80 TESTS DE LOGIQUE. Pour apprendre à se connaître et à se dépasser – Poche

Auteur: Marabout ISBN 9782501032650 La logique est la faculté de raisonner avec un esprit conséquent et méthodique. Pour maîtriser cette faculté, il faut savoir concevoir, juger...

Recent Comments