Saturday, December 4, 2021
No menu items!
Home Entertainment ( Kan ) ಕಿಟೋ ಡಯಟ್ ಇಫೆಕ್ಟ್: ಇಹಲೋಕ ತ್ಯಜಿಸಿದ 27 ವರ್ಷದ ಖ್ಯಾತ  ನಟಿ!

ಕಿಟೋ ಡಯಟ್ ಇಫೆಕ್ಟ್: ಇಹಲೋಕ ತ್ಯಜಿಸಿದ 27 ವರ್ಷದ ಖ್ಯಾತ  ನಟಿ!

ಬೆಂಗಳೂರು: ನಟಿಮಣಿಯರು ಜೀರೋ ಫಿಗರ್ ಮಾಡಿಸಿಕೊಳ್ಳಲು ಪಡುವ ಹೆಣಗಾಟ ಅಷ್ಟಿಷ್ಟಲ್ಲ. ಇದಕ್ಕಾಗಿ ಹೆಚ್ಚಿನ ನಟಿಯರು ಹಲವಾರು ರೀತಿಯ ಡಯಟ್ ಗಳ ಮೊರೆ ಹೋಗುತ್ತಾರೆ. ಆದರೆ ಅದೇ ಡಯಟ್ ಇಲ್ಲೊಬ್ಬ ನಟಿಯ ಜೀವಕ್ಕೇ ಕುತ್ತು ತಂದಿದೆ.

ಕೆಲ ಬಾಲಿವುಡ್ ಹಾಗೂ ಬೆಂಗಾಲಿ ಸಿನಿಮಾಗಳಲ್ಲಿ ವಿಡಿಯೋ ಆಲ್ಬಮ್ ಸಾಂಗ್​ಗಳಲ್ಲಿ ಮಿಂಚಿದ್ದ ಮಿಷ್ಟಿ ಮುಖರ್ಜೀ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಮಿಷ್ಟಿ ಮುಖರ್ಜೀ, ಮೈ ಕೃಷ್ಣ ಹೂ, ಲೈಫ್ ಕೀ ತೋ ಲಗ್ ಗಯೀ ಸೇರಿದಂತೆ ಕೆಲ ಹಿಂದಿ ಹಾಗೂ ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಹಲವು ವಿಡಿಯೋ ಆಲ್ಬಮ್ ಸಾಂಗ್​ಗಳಲ್ಲೂ ಗ್ಲಾಮರಸ್ ಆಗಿ ಮಿಂಚಿದ್ದರು. ‌

ಕಳೆದ ಕೆಲ ತಿಂಗಳಿನಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೂ ಗ್ಲಾಮರ್ ಲೋಕಕ್ಕೆ ಮರಳುವ ಸಲುವಾಗಿ ,ಅದರ ನಡುವೆಯೇ ಕಟ್ಟುನಿಟ್ಟು ಕೀಟೋ ಡಯಟ್ ಪ್ರಾರಂಭಿಸಿದ್ದರು. ಅದರಿಂದಾಗಿ ಕಿಡ್ನಿಗಳ ಮೇಲೆ ತೀವ್ರ ಒತ್ತಡ ಬಿದ್ದು, ಎರಡೂ ಕಿಡ್ನಿಗಳೂ ಫೇಲ್ಯೂರ್ ಆಗಿ, ಶುಕ್ರವಾರ ತಡರಾತ್ರಿ ವಿಧಿವಶರಾಗಿದ್ದಾರೆ ಎನ್ನಲಾಗಿದೆ.

ಮೂಲತಃ ಪಶ್ಚಿಮ ಬಂಗಾಳದವರಾಗಿದ್ದರೂ ನಿನ್ನೆ ಬೆಳಗ್ಗೆ ಮಿಷ್ಟಿ ತಂದೆ, ತಾಯಿ ಮತ್ತು ಸಹೋದರ, ಅವರ ಅಂತಿಮ ಕಾರ್ಯವನ್ನು ಬೆಂಗಳೂರಿನಲ್ಲೇ ನೆರವೇರಿಸಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments