Thursday, September 16, 2021
No menu items!
Home Kasaragod ಕಾಸರಗೋಡು: 8 ಸಾವಿರ ದಾಟಿದ ಕೋವಿಡ್, ಇಂದು 145 ಮಂದಿಗೆ ಸೋಂಕು

ಕಾಸರಗೋಡು: 8 ಸಾವಿರ ದಾಟಿದ ಕೋವಿಡ್, ಇಂದು 145 ಮಂದಿಗೆ ಸೋಂಕು

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಆದವರ ಸಂಖ್ಯೆ ಇಂದಿಗೆ 8 ಸಾವಿರ ದಾಟಿದೆ. ಅಲ್ಲದೆ ಇಂದು 145 ಮಂದಿಗೆ ಕೋವಿಡ್ ದೃಢಪಟ್ಟಿದೆ. 130 ಮಂದಿಗೆ ಸಂಪರ್ಕ ಮೂಲಕ ರೋಗ ತಗಲಿದೆ. ವಿದೇಶದಿಂದ ಆಗಮಿಸಿದ್ದ 10 ಮಂದಿ, ಇತರ ರಾಜ್ಯಗಳಿಂದ ಆಗಮಿಸಿದ್ದ 5 ಮಂದಿಗೆ ಕೋವಿಡ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಂದು 121 ಮಂದಿ ಕೋವಿಡ್ ರೋಗದಿಂದ ಮುಕ್ತರಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಇಂದು ಕೋವಿಡ್ ದೃಢಪಟ್ಟ ಸ್ಥಳೀಯಾಡಳಿತ ಮಟ್ಟದ ಅಂಕಿ ಅಂಶ: ಮಂಗಲ್ಪಾಡಿ- 17, ಮಂಜೇಶ್ವರ- 11, ಮುಳಿಯಾರ್- 10, ಕಾಞಂಗಾಡ್- 9, ಕಾಸರಗೋಡು- 9, ಮೀಂಜ- 8, ಅಜಾನೂರ್- 7, ಪಳ್ಳಿಕ್ಕರ- 7, ತ್ರಿಕ್ಕರಿಪುರ್ – 7, ಮಡಿಕೈ- 6, ಪುಲ್ಲೂರ್ ಪೆರಿಯಾ -6, ಚೆರುವತ್ತೂರ್- 5, ಚೆಂಗಳ – 5, ಪಿಲಿಕೋಡ್- 4, ಪೈವಳಿಕೆ- 4, ಕೋಡೋಂ-ಬೇಳೂರು- 4, ಕಯ್ಯೂರ್ ಚೀಮೆನಿ- 4, ಕುಂಬಳೆ- 3, ಎಣ್ಮಕಜೆ- 2, ಬದಿಯಡ್ಕ- 2, ಮೊಗ್ರಾಲ್ ಪುತ್ತೂರು- 2, ಈಸ್ಟ್ ಏಳೇರಿ- 2, ಪಡನ್ನ -2, ಮಧೂರು- 2, ನೀಲೇಶ್ವರಂ- 2, ಪುತ್ತಿಗೆ- 1, ಚೆಮ್ಮನಾಡ್- 1, ವಲಿಯಪರಂಬ- 1, ಕಳ್ಳಾರ್- 1, ಕಿನಾನೂರ್ ಕರಿಂತಳಂ -1.

121 ಮಂದಿಗೆ ರೋಗಮುಕ್ತಿ: ಕಾಸರಗೋಡು- 8, ಕೋಡೋಂ-ಬೇಳೂರ್- 7, ಮಧೂರು- 6, ಕಾಞಂಗಾಡ್- 6, ಉದುಮ- 5, ಮಂಜೇಶ್ವರ- 5, ತ್ರಿಕ್ಕರಿಪುರ್- 4, ಕುಂಬಳೆ- 4, ಪಡನ್ನ- 3, ಮೊಗ್ರಾಲ್ ಪುತ್ತೂರು- 3, ಕುತ್ತಿಕೋಲ್- 2, ಎಣ್ಮಕಜೆ- 2, ಪುತ್ತಿಗೆ- 2, ಪುಲ್ಲೂರ್ ಪೆರಿಯ- 2, ಮಂಗಲ್ಪಾಡಿ- 1, ಚೆರುವತ್ತೂರ್- 1, ವರ್ಕಾಡಿ- 1, ಪಿಲಿಕೋಡ್- 1, ಬೇಡಡ್ಕ- 1, ಮಡಿಕೈ- 1, ಪೈವಳಿಕೆ- 1, ಕಳ್ಳಾರ್- 1, ದೇಲಂಪಾಡಿ- 1, ಇತರ ಜಿಲ್ಲೆ – ಚಪ್ಪಾರಪದವ್- 1.

ಜಿಲ್ಲೆಯಲ್ಲಿ 4849 ಮಂದಿ ನಿಗಾದಲ್ಲಿ: ಜಿಲ್ಲೆಯಲ್ಲಿ ಒಟ್ಟು 4849 ಮಂದಿ ನಿಗಾದಲ್ಲಿದ್ದಾರೆ. 3589 ಮಂದಿ ಮನೆಗಳಲ್ಲಿ ಹಾಗೂ 1260 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. 214 ಮಂದಿ ಹೊಸದಾಗಿ ನಿಗಾ ಪ್ರವೇಶಿಸಿದ್ದಾರೆ. ಶುಕ್ರವಾರ 306 ಮಂದಿ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಸೆಂಟಿನಲ್ ಸರ್ವೈಲೆನ್ಸ್ ಸಹಿತ 1131 ಮಾದರಿಗಳನ್ನು ಹೊಸದಾಗಿ ತಪಾಸಣೆಗೆ ಕಳುಹಿಸಲಾಗಿದೆ. 291 ಮಂದಿಯ ಪರೀಕ್ಷಾ ಫಲಿತಾಂಶ ಲಭಿಸಿಲ್ಲ. ಇಂದು 340 ಮಂದಿಯನ್ನು ಜಿಲ್ಲೆಯ ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಿಸಲಾಗಿದೆ. ಆಸ್ಪತ್ರೆ ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ದಾಖಲಾಗಿದ್ದ 154 ಮಂದಿಯನ್ನು ಇಂದು ಬಿಡುಗಡೆಗೊಳಿಸಲಾಗಿದೆ.

ಒಟ್ಟು 8005 ಮಂದಿಗೆ ಕೋವಿಡ್: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 8005 ಮಂದಿಗೆ ಕೋವಿಡ್ ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.ವಿದೇಶದಿಂದ ಆಗಮಿಸಿದ್ದ 652 ಮಂದಿ, ಇತರ ರಾಜ್ಯಗಳಿಂದ ಆಗಮಿಸಿದ್ದ 480 ಮಂದಿಗೆ ಕೋವಿಡ್ ದೃಢಪಟ್ಟಿದೆ. 6873 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. ಜಿಲ್ಲೆಯಲ್ಲಿ ಒಟ್ಟು 5916 ಮಂದಿ ಕೋವಿಡ್ ರೋಗದಿಂದ ಮುಕ್ತರಾಗಿದ್ದಾರೆ. ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿದೆ.

News In Brief: Kasaragod district crosses 8000 covid 19 positive cases

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments