Monday, September 27, 2021
No menu items!
Home Karnataka ಕನ್ನಡ ಪ್ರೇಮಿಯ ಟ್ಯಾಟೂ ಚಮತ್ಕಾರ..!

ಕನ್ನಡ ಪ್ರೇಮಿಯ ಟ್ಯಾಟೂ ಚಮತ್ಕಾರ..!

ಮೈಸೂರು: ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ಒಬ್ಬೊಬ್ಬರು ಒಂದೊಂದು ರೀತಿ ತೋರಿಸಿಕೊಳ್ಳುತ್ತಾರೆ. ಕಲಾವಿದರ ಕೈಚಳಕದಲ್ಲಿ ಕನ್ನಡದ ಪ್ರೇಮ ಮೆರದವರು ಪಟ್ಟಿ ದೊಡ್ಡದಿದೆ. ಅಂತಹ ಪಟ್ಟಿಯಲ್ಲಿ ಮೈಸೂರಿನ ಟ್ಯಾಟೂ ಕಲಾವಿದರೊಬ್ಬರು.

ಕನ್ನಡ ಪ್ರೇಮಿಗಳಿಗೆ ಮೈ, ಕೈ ಮೇಲೆ ಕನ್ನಡದಲ್ಲಿ ಟ್ಯಾಟೂ ಚಿತ್ತಾರ ಮೂಡಿಸುತ್ತಿದ್ದಾರೆ ಸುನಿಲ್.. ಇವರು ಮೈಸೂರಿನವರಾಗಿದ್ದು, ಟ್ಯಾಟೂ ಸುನಿಲ್ ಎಂದೇ ಚಿರ ಪರಿಚಿತರು. ಈ ಟ್ಯಾಟೂ ಸಂಪೂರ್ಣ ಉಚಿತವಾಗಿ ಎಂದರೆ ಅಚ್ಚರಿ ಪಡಬೇಕಿಲ್ಲ. ಕನ್ನಡ ರಾಜ್ಯೋತ್ಸವಕ್ಕಾಗಿ ಟ್ಯಾಟು ಕಲಾವಿದ ಸುನೀಲ್ ವಿಶೇಷ ಕೊಡುಗೆ ನೀಡುತ್ತಿದ್ದಾರೆ.

ಕುವೆಂಪುನಗರದಲ್ಲಿರುವ ಇಂಪೆಕ್ ಟ್ಯಾಟು ಸ್ಟುಡಿಯೋದಲ್ಲಿ ನವೆಂಬರ್ 1 ರ ಈ ದಿನ ಕನ್ನಡದಲ್ಲಿ ಅಕ್ಷರಗಳನ್ನು ಬರೆಸಿಕೊಳ್ಳುವ ಕನ್ನಡ ಪ್ರೇಮಿಗಳಿಗೆ ಉಚಿತವಾಗಿ ಟ್ಯಾಟೂ ಹಾಕುವುದಾಗಿ ಹೇಳಿದ್ದಾರೆ.
ಇದುವರೆಗೂ ಸಾಕಷ್ಟು ಜನರಿಗೆ ಕನ್ನಡದ ಟ್ಯಾಟು ಹಾಕಿರುವ ಸುನೀಲ್, ವಿದೇಶಿಗರ ಕೈ ತೋಳಿನಲ್ಲಿ ಕನ್ನಡ ಪದಗಳನ್ನು ಅರಳಿಸಿದ್ದಾರೆ. ಈ ಮೂಲಕ ಕನ್ನಡ ಭಾಷೆಗಾಗಿ ಸುನೀಲ್‌ನಿಂದ ವಿಶೇಷ ಸೇವೆ ನಡೆಯುತ್ತಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments