Saturday, June 19, 2021
No menu items!
Home Latest ಗೂಗಲ್ ನಲ್ಲಿ ಫೋಟೋ ಸೇವ್ ಮಾಡ್ತಾ ಇದ್ದೀರಾ..? ಹಾಗಾದ್ರೆ ಹಣ ಪಾವತಿಸೋಕೆ ರೆಡಿ ಆಗಿ..!

ಗೂಗಲ್ ನಲ್ಲಿ ಫೋಟೋ ಸೇವ್ ಮಾಡ್ತಾ ಇದ್ದೀರಾ..? ಹಾಗಾದ್ರೆ ಹಣ ಪಾವತಿಸೋಕೆ ರೆಡಿ ಆಗಿ..!

ಬೆಂಗಳೂರು: ಮೊಬೈಲ್ ನಲ್ಲಿ ಇಟ್ರೆ ಸ್ಟೋರೇಜ್ ತುಂಬಿ ಹೋಗುತ್ತೆ. ಡಿಲೀಟ್ ಮಾಡಬೇಕಾಗುತ್ತೆ. ಗೂಗಲ್ ಫೋಟೋ ಸ್ಟೋರೇಜ್ ನಲ್ಲಿ ಎಷ್ಟು ಬೇಕಾದರು ಇಡಬಹುದು ಅಂತ ಫೋಟೋಗಳನ್ನು ಎಲ್ಲರು ಗೂಗಲ್ ನಲ್ಲೇ ಸೇವ್ ಮಾಡ್ತಾ ಇದ್ರು. ಆದ್ರೆ ಆ ಅಪ್ಲೀಕೇಷನ್ ಅನ್ನು ಬಳಕೆ ಮಾಡಲು ಇನ್ಮುಂದೆ ಹಣ ಪಾವತಿಸಬೇಕಾಗಿದೆ.

ಸತತ 5 ವರ್ಷಗಳಿಂದ ಗೂಗಲ್ ಫೋಟೋ ಮೂಲಕ ಸಿಗುತ್ತಿದ್ದ ಅನಿಯಮಿತ ಫೋಟೋ ಸ್ಟೋರೇಜ್ ವ್ಯವಸ್ಥೆ ಇನ್ಮುಂದೆ ಉಚಿತವಾಗಿ ಸಿಗುವುದಿಲ್ಲ. ಮುಂದಿನ ವರ್ಷ ಜೂನ್ ಒಂದರಿಂದ ಹಣವನ್ನು ಪಾವತಿಸಬೇಕಾಗುತ್ತದೆ.

ನೀವೂ 15 ಜಿಬಿ ಒಳಗೆ ನೀವೂ ಫೋಟೋಗಳನ್ನು ಸಂಗ್ರಹಿಸಿಡಬಹುದು. ಅದಕ್ಕಿಂತ ಹೆಚ್ಚು ಜಿಬಿಯನ್ನು ನೀವೂ ಸಂಗ್ರಹಿಸುತ್ತೀರಿ ಎಂದಾದರೆ ಗೂಗಲ್ ವಿಧಿಸುವಷ್ಟು ಶುಲ್ಕವನ್ನು ನೀವು ಪಾವತಿ ಮಾಡಬೇಕಾಗುತ್ತದೆ. ಇಲ್ಲಿಯವರೆಗೂ ಮಾಡಿರುವ ಯಾವುದೇ ಸ್ಟೋರೇಜ್ ಗೆ ಶುಲ್ಕ ಇರುವುದಿಲ್ಲ. 15GB ಸ್ಟೋರೇಜದ ಬಳಿಕ ಸ್ಟೋರೇಜ್ ಮಾಡುವುದಾದರೇ ಒಂದು ಎಕ್ಟ್ರಾ ಇರುವುದನ್ನು ಡಿಲೀಟ್ ಮಾಡಬೇಕು. ಇಲ್ಲ ಗೂಗಲ್ ಚಂದದಾರರಾಗಬೇಕಾಗಿದೆ.

2 ವರ್ಷದಿಂದ ನಿಮ್ಮ ಮೇಲ್ ಖಾಲೆ, ಗೂಗಲ್ ಡ್ರೈವ್ ನಿಷ್ಕ್ರೀಯಗೊಂಡಿದ್ದರೆ ಅಂತಹ ಖಾತೆಗಳನ್ನ ತೆಗೆದು ಹಾಕಲು ಗೂಗಲ್ ನಿರ್ಧಾರ ಮಾಡಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments