Wednesday, October 27, 2021
No menu items!
Home Special ಅಭಿಮಾನಿಗಳ ಅಪ್ಪಾಜಿ ,ದಿ।ಡಾ. ರಾಜ್ ಕುಮಾರ್ ರಿಗೆ ಗೋಲ್ಡನ್ ಗೌರವ..!!!

ಅಭಿಮಾನಿಗಳ ಅಪ್ಪಾಜಿ ,ದಿ।ಡಾ. ರಾಜ್ ಕುಮಾರ್ ರಿಗೆ ಗೋಲ್ಡನ್ ಗೌರವ..!!!

ಬೆಂಗಳೂರು: ಡಾ. ರಾಜ್ ಕುಮಾರ್ ಎಂದಾಕ್ಷಣಾ ಅವರ ಸಿನಿಮಾಗಳು ಥಟ್ ಅಂತ ಕಣ್ಣ ಮುಂದೆ ಬರುತ್ತವೆ. ಅಷ್ಟೇ ಅಲ್ಲ ಅವರು ನಮ್ಮ ನಡುವೆ ಇಲ್ಲ ಎಂಬ ಯಾವ ಭಾವನೆಯೂ ಯಾರಲ್ಲಿಯೂ ಇಲ್ಲ. ಅವರ ಕಲೆ, ನಟನೆಯಲ್ಲಿ ಅವರು ಜೀವಂತವಾಗಿದ್ದಾರೆ. ಅವರ ಸಿನಿಮಾಗಳಿಂದಾನೇ ಎಷ್ಟೋ ಜನ ಸ್ಪೂರ್ತಿ ಪಡೆದಿದ್ದಾರೆ. ಇಂಥ ಮಹಾನ್ ನಟನಿಗೆ ಕಲೆಕ್ಟಿಬಲ್ ಮಿಂಟ್ ಅನ್ನೋ ಕಂಪನಿ ವಿಶೇಷ ಗೌರವ ಸಲ್ಲಿಸಿದ್ದಾರೆ.
ಇನ್ನು ಮುಂದೆ ಚಿನ್ನ ಮತ್ತು ಬೆಳ್ಳಿಯಲ್ಲಿ ಅಣ್ಣಾವ್ರನ್ನು ಕಾಣಬಹುದಾಗಿದೆ. ಹೇಗೆ ಅಂತೀರಾ. ಹೌದು ಕಲೆಕ್ಟಿಬಲ್ ಮಿಂಟ್ ಎಂಬ ಕಂಪನಿ ಈ ಕೆಲಸಕ್ಕೆ ಕೈ ಹಾಕಿದ್ದು, ಈಗಾಗಲೇ ಅಣ್ಣಾವ್ರ ಕುಟುಂಬದವರ ಅನುಮತಿಯನ್ನು ಪಡೆದು, ಅಣ್ಣಾವ್ರಿಗೆ 22 ಕ್ಯಾರೆಟ್ ಚಿನ್ನದ ಗೌರವ ಅರ್ಪಿಸಿದ್ದಾರೆ.
ಅಣ್ಣಾವ್ರ ಮುಖವಿರುವ ಈ ನಾಣ್ಯಗಳ ಮೇಲೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಡಾ. ರಾಜ್ ಕುಮಾರ್ ಎಂದು ಬರೆಯಲಾಗಿದೆ. ಹಲವು ದಿನಗಳಿಂದ ಕಲೆಕ್ಟಿಬಲ್ ಮಿಂಟ್ ಕಂಪನಿ ಅಣ್ಣಾವ್ರ ಮುಖವಿರುವ ನಾಣ್ಯಗಳನ್ನ ಮುದ್ರಿಸುವ ಕೆಲಸದಲ್ಲಿ ನಿರತವಾಗಿತ್ತು. ಇಂದು ಅದಕ್ಕೊಂದು ರೂಪಕೊಟ್ಟಿದ್ದು, ನಾಣ್ಯಗಳನ್ನ ಬಿಡುಗಡೆಗೊಳಿಸಿದೆ.
ಸದ್ಯ ಈ ವಿಡಿಯೋ ಮತ್ತು ಚಿನ್ನದ ನಾಣ್ಯಗಳಲ್ಲಿ ಡಾ. ರಾಜ್ ಕುಮಾರ್ ಇರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments