Thursday, May 13, 2021
No menu items!
Home Bharata ನಟಿ ಸಾವಿನ ಬಳಿಕ ಮೆಸೇಜ್ ನಲ್ಲಿ ಪತಿಯ ಕರಾಳ ಮುಖ ಬಯಲು

ನಟಿ ಸಾವಿನ ಬಳಿಕ ಮೆಸೇಜ್ ನಲ್ಲಿ ಪತಿಯ ಕರಾಳ ಮುಖ ಬಯಲು

ಮುಂಬೈ: ಹಿಂದಿಯ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಕೊರೊನಾಗೆ ಬಲಿಯಾಗಿದ್ದಾರೆ. ಆದ್ರೆ ಈಗ ಅವರ ಪತಿಯ ಕರಾಳ ಮುಖ ಬಯಲಾಗಿದೆ. ಅವರ ಸೋದರನ ಜೊತೆ ಮಾಡಿದ್ದ ಮೆಸೇಜ್ ವೈರಲ್ ಆಗಿದೆ.

ಪತಿಯ ಹಿಂಸೆ ತಾಳದೇ ದಿವ್ಯಾ ಆತನಿಂದ ಬೇರ್ಪಟ್ಟು ಮಗಳೊಂದಿಗೆ ವಾಸವಿದ್ದರು. ದಿವ್ಯಾ ಅವರು ತಮ್ಮೊಂದಿಗೆ ಹಂಚಿಕೊಂಡು ಕೆಲವೊಂದು ಮೆಸೇಜ್​ಗಳನ್ನು ಸಹೋದರ ದೇವಾಶಿಶ್ ಇದೀಗ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಬಹಿರಂಗಗೊಳಿಸಿದ್ದಾರೆ. ತಮ್ಮ ತಂಗಿ ಪತಿ ಗಗನ್ ಗಬ್ರು ಅವರ ಕೈಯಲ್ಲಿ ಹೇಗೆ ದಿವ್ಯಾ ಹಿಂಸೆ ಅನುಭವಿಸಿದ್ದಾರೆ ಎನ್ನುವುದನ್ನು ಅವರು ಹೇಳಿದ್ದಾರೆ.

ಗಗನ್​ ನನಗೆ ಬೆಲ್ಟ್‌ನಿಂದ ಹೊಡೆದು ಹಿಂಸಿಸುತ್ತಿದ್ದರು. ಅವರು ನನ್ನನ್ನು ಬೆದರಿಸಿ ಮದುವೆಯಾಗಿದ್ದಾರೆ. ಮದುವೆಯಾದಂದಿನಿಂದಲೂ ತುಂಬಾ ಕಿರುಕುಳ ಕೊಡುತ್ತಿದ್ದಾರೆ. ಅನೇಕ ಬಾರಿ ನನ್ನ ಬೆರಳನ್ನು ಮುರಿದಿದ್ದಾರೆ. ಗಗನ್​ ಮಾತ್ರವಲ್ಲದೇ ಅವರ ತಾಯಿ ಕೂಡ ನನಗೆ ಕೊಡಬಾರದ ಚಿತ್ರಹಿಂಸೆ ಕೊಡುತ್ತಿದ್ದಾರೆ ಎಂದು ದಿವ್ಯಾ ಬರೆದಿದ್ದಾರೆ.


ಕೆಲ ದಿನಗಳ ಹಿಂದಷ್ಟೇ ದಿವ್ಯಾ ಅವರ ಸ್ನೇಹಿತೆ ದೆವೊಲೀನಾ ಕೂಡ ಗಂಡನಿಂದ ದಿವ್ಯಾ ಅನುಭವಿಸಿದ್ದ ನೋವನ್ನು ತೆರೆದಿಟ್ಟಿದ್ದರು. ಇದೀಗ ದಿವ್ಯಾ ಅವರ ಸಹೋದರ ದೇವಾಶಿಶ್ ತಮ್ಮ ತಂಗಿಯ ಬದುಕಿನ ಬಗ್ಗೆ ಹೇಳಿಕೆ ನೀಡಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments