ಬೆಂಗಳೂರು : ಕಳೆದ 24 ಗಂಟೆಯಲ್ಲಿ 7542 ಕೊರೊನಾ ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ಬೆಂಗಳೂರು ಒಂದರಲ್ಲೇ, 3441 ಮಂದಿಗೆ ಪಾಸಿಟಿವ್ ಬಂದಿದೆ. 71 ಮಂದಿ ಇಂದು ಕೊರೊನಾದಿಂದ ಸಾವನ್ನಪ್ಪಿದ್ರೆ, ಬೆಂಗಳೂರಿನಲ್ಲಿ 24 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು ಕರ್ನಾಟಕದಲ್ಲಿ ಇದುವರೆಗೂ 10,356 ಮಂದಿ ಮೃತಪಟ್ಟಿದ್ದಾರೆ.
ಉಳಿದಂತೆ ಮೈಸೂರಿನಲ್ಲಿ 404, ಬಾಗಲಕೋಟೆ 76, ಬಳ್ಳಾರಿ 174, ಬೆಳಗಾವಿ 289, ಬೆಂಗಳೂರು ಗ್ರಾಮಾಂತರ 345, ಬೀದರ್ 14, ಚಾಮರಾಜನಗರ 62, ಚಿಕ್ಕಬಳ್ಳಾಪುರ 270, ಚಿಕ್ಕಮಗಳೂರು 101, ಚಿತ್ರದುರ್ಗ 95, ದಕ್ಷಿಣ ಕನ್ನಡ 220, ದಾವಣಗೆರೆ 280, ಧಾರವಾಡ 121, ಗದಗ 45, ಹಾಸನ 195, ಹಾವೇರಿ 32, ಕಲಬುರಗಿ 66, ಕೊಡಗು 105, ಕೋಲಾರ 69, ಕೊಪ್ಪಳ 41 ಕೇಸ್ ದಾಖಲಾಗಿವೆ.
ಬಾಗಲಕೋಟೆ 76, ಬಳ್ಳಾರಿ 174, ಬೆಳಗಾವಿ 289, ಬೆಂಗಳೂರು ಗ್ರಾಮಾಂತರ 345, ಬೀದರ್ 14, ಚಾಮರಾಜನಗರ 62, ಚಿಕ್ಕಬಳ್ಳಾಪುರ 270, ಚಿಕ್ಕಮಗಳೂರು 101, ಚಿತ್ರದುರ್ಗ 95, ದಕ್ಷಿಣ ಕನ್ನಡ 220, ದಾವಣಗೆರೆ 280, ಧಾರವಾಡ 121, ಗದಗ 45, ಹಾಸನ 195, ಹಾವೇರಿ 32, ಕಲಬುರಗಿ 66, ಕೊಡಗು 105, ಕೋಲಾರ 69, ಕೊಪ್ಪಳ 41 ಮಂದಿಗೆ ಸೋಂಕು ತಗುಲಿದೆ
8580 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ 6,28,588 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಖಚಿತ ಕೋವಿಡ್ ಪ್ರಕರಣಗಳ ಸಂಖ್ಯೆ 7,51,390ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಮೃತಪಟ್ಟವರ ಶೇಕಡಾವಾರು ಪ್ರಮಾಣ 0.96ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ 1,12,427 ಸಕ್ರಿಯ ಪ್ರಕರಣಗಳಿವೆ.