Saturday, May 15, 2021
No menu items!
Home Latest ಗ್ರಾಹಕರನ್ನು ಸೆಳೆಯಲು ಈ ರೆಸ್ಟೊರೆಂಟ್ 24 ಕ್ಯಾರೆಟ್ ಗೋಲ್ಡ್ ಬರ್ಗರ್ ಅನ್ನೇ ಮಾಡೋದಾ..!

ಗ್ರಾಹಕರನ್ನು ಸೆಳೆಯಲು ಈ ರೆಸ್ಟೊರೆಂಟ್ 24 ಕ್ಯಾರೆಟ್ ಗೋಲ್ಡ್ ಬರ್ಗರ್ ಅನ್ನೇ ಮಾಡೋದಾ..!

ಬರ್ಗರ್ ಅಂದ್ರೆ ಈಗ್ಲು ಎಲ್ಲರಿಗೂ ಬಾಯಲ್ಲಿ ನೀರು ಬರುತ್ತೆ ಅಲ್ವಾ. ಯಾಕಂದ್ರೆ ಬರ್ಗರ್ ತಿನ್ನದವರೇ ಇಲ್ಲ. ವೆಜ್ ಇಷ್ಟ ಪಡುವವರು ವೆಜ್, ನಾನ್ ಇಷ್ಟಪಡುವವರು ನಾನ್ ವೆಜ್ ಹೀಗೆ ಎಲ್ಲರು ಬರ್ಗರ್ ತಿಂದೆ ತಿಂದಿರ್ತೀರಾ. ಆದ್ರೆ ಇಲ್ಲೊಂದು ರೆಸ್ಟೊರೆಂಟ್ ನಲ್ಲಿ ಚಿನ್ನದ ಬರ್ಗರ್ ಅನ್ನು ಸಹ ಮಾರಾಟ ಮಾಡ್ತಾರೆ. ಅದರ ಬೆಲೆ ಕೇಳಿದ್ರೆ ನಮ್ಗೆ ವೆಜ್, ನಾನ್ ಬರ್ಗರೇ ಸಾಕಪ್ಪ ಅಂತೀರಾ.

ಕೊಲಂಬಿಯಾದ ಟೋರೋ ಮೆಕಾಯ್ ಎಂಬ ರೆಸ್ಟೊರೆಂಟ್ನಲ್ಲಿ 24 ಕ್ಯಾರೆಟ್ ಪ್ಯೂರ್ ಚಿನ್ನದ ಲೇಯರ್ವುಳ್ಳ ಈ ಬರ್ಗರ್ ಲಭ್ಯ. ಇದಕ್ಕೆ ಓರೋ ಮೆಕಾಯ್ ಎಂದು ಹೆಸರಿಟ್ಟು, ಕಳೆದ ನವೆಂಬರ್ 27ರಿಂದ ರೆಸ್ಟೊರೆಂಟ್ನ ಮೆನುಲಿಸ್ಟ್ನಲ್ಲಿ ಸೇರಿಸಲಾಗಿದೆ. ಡಬಲ್ ಮೀಟ್, ಕ್ಯಾರಮೆಲೈಸ್ಡ್ ಬೇಕನ್ ಹಾಗೂ ಡಬಲ್ ಚೀಸ್ವುಳ್ಳ.. 24 ಕ್ಯಾರೆಟ್ ಚಿನ್ನದಲ್ಲಿ ಮುಳುಗಿದ ಬರ್ಗರ್ ಎಂದು ಈ ಖಾದ್ಯವನ್ನ ವರ್ಣಿಸಲಾಗಿದೆ, ಈ ಅಸಾಧಾರಣ ಬರ್ಗರ್ ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬರ್ಗರ್ ಮೇಲಿನ ಚಿನ್ನದ ಲೇಪನ ನಿಜಕ್ಕೂ ಪ್ಯೂರ್ ಗೋಲ್ಡಾ ಅಂತ ಸಾಮಾಜಿಕ ಜಾಲತಾಣದಲ್ಲಿ ಹಲವು ಬಳಕೆದಾರರು ಕೇಳಿದ್ದಾರೆ. ಇದಕ್ಕೆ ರೆಸ್ಟೊರೆಂಟ್ ಹೌದು ಎಂದು ಉತ್ತರಿಸಿದೆ.

https://www.instagram.com/p/CIHK7SGlJ65/?utm_source=ig_web_copy_link

 

ಈ ಸ್ಪೆಷಲ್ ಬರ್ಗರ್ ಗೆ ಓರೋ ಮೆಕಾಯ್ ಎಂದು ಹೆಸರಿಡಲಾಗಿದೆ. ನವೆಂಬರ್ 27ರಿಂದ ಹೋಟೆಲ್ ನ ಮೆನು ಲಿಸ್ಟ್ ನಲ್ಲಿ ಈ ಬರ್ಗರ್ ಹೆಸರು ಸೇರಿಸಲಾಗಿದೆ. ಅಷ್ಟಕ್ಕೂ ಈ ಅಪ್ಪಟ ಚಿನ್ನದ ಲೇಪನವುಳ್ಳ ಬರ್ಗರ್ ಬೆಲೆ 2,00,000 ಕೊಲಂಬಿಯನ್ ಪೌಂಡ್ಸ್. ಭಾರತೀಯ ಕರೆನ್ಸಿಯಲ್ಲಿ ಒಂದು ಬರ್ಗರ್ ಬೆಲೆ 4,191 ರೂಪಾಯಿ. ಅಂದ ಹಾಗೆ ಕೊಲಂಬಿಯಾದ ಟೋರೋ ಮೆಕಾನ್ ರೆಸ್ಟೊರೆಂಟ್ ನಲ್ಲಿ ಈ ಗೋಲ್ಡ್ ಬರ್ಗರ್ ಲಭ್ಯ. ಇದನ್ನು ಡಬಲ್ ಮೀಟ್, ಕ್ಯಾರಮೆಲೈಸ್ಡ್ ಬೇಕನ್ ಹಾಗೂ ಡಬಲ್ ಚೀಸ್ 24 ಕ್ಯಾರೆಟ್ ಚಿನ್ನದಲ್ಲಿ ತಯಾರಿಸಲಾಗಿದ್ದು, ವಿಶಿಷ್ಟ ಬರ್ಗರ್ ವಿಡಿಯೋವನ್ನು ರೆಸ್ಟೊರೆಂಟ್ ತನ್ನ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದೆ.

https://www.instagram.com/p/CITufFkl20r/?utm_source=ig_web_copy_link

 

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments