Saturday, April 17, 2021
No menu items!
Home Karnataka ಸಿಬಿಎಸ್‌ಇ ಪರೀಕ್ಷೆಗೆ ದಿನಾಂಕ ಫಿಕ್ಸ್

ಸಿಬಿಎಸ್‌ಇ ಪರೀಕ್ಷೆಗೆ ದಿನಾಂಕ ಫಿಕ್ಸ್

ನವದೆಹಲಿ:‌ ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರು ಸಿಬಿಎಸ್‌ಇ 10 ಹಾಗೂ 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.

 

ಮೇ 4 ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಜೂನ್ 10ಕ್ಕೆ ಮುಕ್ತಾಯವಾಗಲಿದೆ ಎಂದಿದ್ದಾರೆ. ಇನ್ನು ಜುಲೈ 15ರ ವೇಳೆಗೆ ಫಲಿತಾಂಶ ಕೂಡ ಪ್ರಕಟವಾಗಲಿದೆ. ಮಾರ್ಚ್ 1ರಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿವೆ ಎಂದಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ಸ್ಫೋಟವಾದ ಹಿನ್ನೆಲೆಯಲ್ಲಿ, ಶಿಕ್ಷಣ ಸಚಿವಾಲಯ ಈ ಹಿಂದೆ ಸಿಬಿಎಸ್ ಇ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿತ್ತು. ಸಾಮಾನ್ಯವಾಗಿ ಜನವರಿಯಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತವೆ ಮತ್ತು ಪ್ರತಿ ವರ್ಷ ಫೆಬ್ರವರಿತಿಂಗಳಲ್ಲಿ ಸಿದ್ಧಾಂತ ಪರೀಕ್ಷೆಗಳು ಆರಂಭವಾಗಿ ಮಾರ್ಚ್ ನಲ್ಲಿ ಮುಕ್ತಾಯವಾಗುತ್ತವೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

PROBLEMAS BASICOS DEL ESPANOL/LOS PRONOMBRES pdf ebook

Auteur: Edelsa ISBN 9788485786954 L’expérience professionnelle est modele cv chauffeur livreur cet exemple de cv chauffeur livreur vous aidera à rédiger un cv chauffeur livreur personnalisé....

Le Fauconnier parfait- Ou Méthode pour dresser et faire voler les oiseaux torrent

Auteur: Arts Et Metiers (Librairie) ISBN 9782854970739 Nous sommes en train d'analyser cette erreur. pour nous aider dans nos recherches, veuillez contacter le service clientèle. Côte-d'or...

Code 93- Grand Format en ligne lire

Auteur: Michel Lafon ISBN 9782749917788 Coste est capitaine de police au groupe crime du SDPJ 93. Depuis quinze ans, il a choisi de travailler en banlieue...

Ebook gratuit 80 TESTS DE LOGIQUE. Pour apprendre à se connaître et à se dépasser – Poche

Auteur: Marabout ISBN 9782501032650 La logique est la faculté de raisonner avec un esprit conséquent et méthodique. Pour maîtriser cette faculté, il faut savoir concevoir, juger...

Recent Comments