Monday, January 24, 2022
No menu items!
Home Videsha

Videsha

ಇಂಗ್ಲೆಂಡ್ ನಿಂದ ವಿಮಾನ ಸಂಚಾರ ನಿರ್ಬಂಧ ಇನ್ನು ಒಂದು ವಾರ ಮುಂದೂಡಿಕೆ

ಬೆಂಗಳೂರು: ಇಂಗ್ಲೆಂಡ್ ನಲ್ಲಿ ಪತ್ತೆಯಾದ ಮ್ಯೂಟಂಟ್ ವೈರಸ್ ಇದೀಗ ದೇಶದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಆತಂಕ್ಕೆ ದೂಡಿದೆ. ಈ ಮಧ್ಯೆ ಮುಂಜಾಗ್ರತ ಕ್ರಮವಾಗಿ ಅಲ್ಲಿಂದ ಬರುವ ವಿಮಾನಗಳನ್ನು ರದ್ದು ಮಾಡಲಾಗಿತ್ತು. ಇದೀಗ ಆ ಅವಧಿಯನ್ನು...

ಲಸಿಕೆ ಬಗ್ಗೆ ನಂಬಿಕೆ ಮೂಡಿಸಲು ನೇರ ಪ್ರಸಾರದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ಕಮಲಾ ಹ್ಯಾರಿಸ್

ವಾಷಿಂಗ್ಟನ್: ಜನವರಿ 20 ರಂದು ಅಧಿಕಾರ ಸ್ವೀಕರಿಸಲಿರುವ ಕಮಲಾ ಹ್ಯಾರಿಸ್ , ಅಮೆರಿಕದ ಮೊದಲ ಇಂಡೋ-ಅಮೆರಿಕನ್ ಉಪಾಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಮೊದಲ ಮಹಿಳಾ ಉಪಾಧ್ಯಕ್ಷೆಯೂ ಕೂಡ ಇವರಾಗಿದ್ದಾರೆ. ಈ ಬೆನ್ನಲ್ಲೆ ಆಫ್ರಿಕನ್-ಅಮೆರಿಕ...

ಗ್ರಾಹಕರನ್ನು ಸೆಳೆಯಲು ಈ ರೆಸ್ಟೊರೆಂಟ್ 24 ಕ್ಯಾರೆಟ್ ಗೋಲ್ಡ್ ಬರ್ಗರ್ ಅನ್ನೇ ಮಾಡೋದಾ..!

ಬರ್ಗರ್ ಅಂದ್ರೆ ಈಗ್ಲು ಎಲ್ಲರಿಗೂ ಬಾಯಲ್ಲಿ ನೀರು ಬರುತ್ತೆ ಅಲ್ವಾ. ಯಾಕಂದ್ರೆ ಬರ್ಗರ್ ತಿನ್ನದವರೇ ಇಲ್ಲ. ವೆಜ್ ಇಷ್ಟ ಪಡುವವರು ವೆಜ್, ನಾನ್ ಇಷ್ಟಪಡುವವರು ನಾನ್ ವೆಜ್ ಹೀಗೆ ಎಲ್ಲರು ಬರ್ಗರ್ ತಿಂದೆ...

ಛೋಟಾ ರಾಜನ್ ಭಾವಚಿತ್ರವಿರುವ ಸ್ಟಾಂಪ್ ವೈರಲ್

ಕಾನ್ಪುರ: ಕಾನ್ಪುರ ಅಂಚೆ ಕಚೇರಿ ಮಾಡಿರುವ ಯಡವಟ್ಟು ಇದೀಗ ಅಂಚೆ ಕಚೇರಿಯನ್ನೇ ಪೇಚಿಗೆ ಸಿಲುಕುವಂತೆ ಮಾಡಿದೆ. ಭೂಗತ ಪಾತಕಿ ಛೋಟಾ ರಾಜನ್ ಹಾಗೂ ಗ್ಯಾಂಗ್ ಸ್ಟರ್ ಮುನ್ನಾ ಭಜರಂಗಿ ಭಾವಚಿತ್ರವನ್ನು ಸ್ಟಾಂಪ್ ನಲ್ಲಿ...

ಕೊರೊನಾ ತವರು ಜಿಲ್ಲೆ ವುಹಾನ್ ನಲ್ಲಿ ಕೊರೊನಾ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆಗೆ ಜೈಲು ಶಿಕ್ಷೆ

ಚೀನಾ: ಸದ್ಯ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಕೊರೊನಾ ತವರೂರಲ್ಲಿ ಸ್ಥಿತಿ ಹೇಗಿದೆ ಎಂಬುದು. ಆದ್ರೆ ವುಹಾನ್ ನಲ್ಲಿ ಕೊರೊನಾ ಸಂಖ್ಯೆ ಎಷ್ಟಿದೆ..? ನಿಯಂತ್ರಣವಾಗಿದೆಯಾ..? ಎಂಬೆಲ್ಲಾ ಪ್ರಶ್ನೆಗಳು ಜನ ಸಾಮಾನ್ಯರನ್ನು ಕಾಡುತ್ತಿವೆ. ಆದ್ರೆ ಇಂಥ...

ಅಮೆರಿಕಾ ಜನರನ್ನು ಬೆಚ್ಚಿ ಬೀಳಿಸಿದ ಬಾಂಬ್ ಸ್ಪೋಟ..!

ಅಮೆರಿಕಾ: ಇಲ್ಲಿನ ಟೆನ್ಸೆನ್ಸಿ ರಾಜಧಾನಿ ನ್ಯಾಶ್ ವಿಲ್ಲೆಯಲ್ಲಿ ವಾಹನವೊಂದು ಸ್ಪೋಟಗೊಂಡಿದ್ದು, ಅಲ್ಲಿನ ಜನ ಬೆಚ್ಚಿಬಿದ್ದಿದ್ದಾರೆ. ಇಂದು ಮುಂಜಾನೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮೂವರಿಗೆ ಸಣ್ಣಪುಟ್ಟ ಗಾಯವಾಗಿದೆ. ಈ ಘಟನೆ ಬಗ್ಗೆ...

ಪಾಕಿಸ್ತಾನಕ್ಕೆ 50 ಶಸ್ತ್ರಸಜ್ಜಿತ ಡ್ರೋನ್ ಸರಬರಾಜು ಮಾಡಿದ ಚೀನಾ

ಬೀಜಿಂಗ್: ಶತ್ರುಗಳ ಶತ್ರು ಮಿತ್ರರೆಂಬ ಮಾತಿನಂತೆ ಭಾರತದ ವಿರುದ್ಧ ಕತ್ತಿ ಮಸೆಯಲು ಚೀನಾ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ 50 ವಿಂಗ್ ಲೂಂಗ್ ಸಶಸ್ತ್ರ ಡ್ರೋನ್‍ಗಳನ್ನು ಸರಬರಾಜು ಮಾಡಿದೆ. ಈ ಕುರಿತು ಚೀನಾದ ಸರಕಾರಿ ಮಾಧ್ಯಮ...

ನೇಪಾಳ ಸಂಸತ್ ವಿಸರ್ಜನೆ : ಕಾರಣ ಕೇಳಿ ಶೋಕಾಸ್ ನೋಟೀಸ್ ನೀಡಿದ ಸುಪ್ರೀಂ

ಕಠ್ಮಂಡು: ಕಳೆದ ಭಾನುವಾರ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ಪ್ರಧಾನಿ ಕೆ.ಪಿ.ಶರ್ಮಾ ಒಲಿ ನಾಯಕತ್ವದ ನೇಪಾಳ ಸಂಸತ್ತನ್ನು ವಿಸರ್ಜಿಸಿದ್ದು , ಈ ಕುರಿತಂತೆ ಮಾಹಿತಿ ಕೇಳಿ ಸುಪ್ರೀಂ ಕೋರ್ಟ್ ಷೋಕಾಸ್ ಜಾರಿ ಮಾಡಿದೆ. ಮುಖ್ಯ...

ಭಾರತದ ಮೋಸ್ಟ್ ವಾಂಟೆಂಡ್ ಉಗ್ರನನ್ನ ಜೈಲಿನಿಂದ ಬಿಡುಗಡೆ ಮಾಡಿದ ಪಾಕ್

ಇಸ್ಲಾಮಾಬಾದ್: ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಒಮರ್ ಸಯೀದ್ ಶೇಖ್ ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಪಾಕ್ ಕೋರ್ಟ್ ಆದೇಶಿಸಿದೆ. ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಅವರ ಅಪಹರಣ ಮತ್ತು ಹತ್ಯೆ ಪ್ರಕರಣಕ್ಕೆ...

ಸದ್ಯಕ್ಕೆ ಭಾರತದ ಜೊತೆ ಮಾತುಕತೆಗೆ ಸಿದ್ಧವಿಲ್ಲ – ಪಾಕ್ ವಿದೇಶಾಂಗ ಸಚಿವ ಖುರೇಷಿ

ನವದೆಹಲಿ: ಮಾತುಕತೆ ಮತ್ತು ಭಯೋತ್ಪಾದನೆ ಎರಡೂ ಒಟ್ಟಿಗೆ ಹೋಗಲು ಸಾಧ್ಯವೇ ಇಲ್ಲ ಎಂಬ ನಿಲುವನ್ನು ಹೊಂದಿರುವ ಭಾರತದ ಜೊತೆ ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜತಾಂತ್ರಿಕ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ...

ಸೇವಿಸುವ ಗಾಳಿಯೂ ಮಾರಾಟಕ್ಕೆ ಬಂತು..!

ಇಂಗ್ಲೆಂಡ್: ಕುಡಿಯುವ ನೀರನ್ನು ಈಗಾಗಲೇ ಹಣ ಕೊಟ್ಟು ಕುಡಿಯುತ್ತಿದ್ದೇವೆ. ಅದ್ರೆ ಇದೀಗ ಸೇವಿಸಿಕೊಳ್ಳುವ ಗಾಳಿಯನ್ನು ಮಾರಾಟಕ್ಕೆ ಇಡಲಾಗಿದೆ. ಕಂಪನಿಯೊಂದು ಇಂಗ್ಲೆಂಡ್ ಗಾಳಿಯನ್ನು ಮಾರಾಟಕ್ಕಿಟ್ಟಿದ್ದಾರೆ. ಇಂಗ್ಲೆಂಡ್ ನ ಮೈ ಬ್ಯಾಗೇಜ್ ಎಂಬ ಕಂಪನಿ ಗಾಳಿಯನ್ನು ಮಾರಾಟಕ್ಕಿಟ್ಟಿದೆ....

ಲಂಡನ್ ನಲ್ಲಿ ಹೊಸ ಕೊರೊನಾ: ಕೇಂದ್ರದಿಂದ ಹೊಸ ಮಾರ್ಗಸೂಚಿ

ನವದೆಹಲಿ: ಲಂಡನ್ ನಲ್ಲಿ ಕೊರೊನಾ ವೈರಸ್ ತನ್ನ ರೂಪ ಬದಲಿಸಿಕೊಂಡು ಹೊಸ ರೀತಿ ಬರುತ್ತಿದೆ. ಕೊರೊನಾ ವೈರಸ್ ಗೆ ತತ್ತರಿಸಿದ್ದ ಜನ ಇದೀಗ ಕೊರೊನಾ ವೈರಸ್ ರೂಪಾಂತರಕ್ಕೆ ಭಯಭೀತರಾಗಿದ್ದಾರೆ. ಹೀಗಾಗಿ ಅದನ್ನು ತಡೆಯಲು...

Most Read

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...