Saturday, December 4, 2021
No menu items!
Home Bharata ಗಡ್ಡ ಬಿಟ್ಟಿದ್ದಕ್ಕೆ ಕೆಲಸವೇ ಹೋಯ್ತು..!

ಗಡ್ಡ ಬಿಟ್ಟಿದ್ದಕ್ಕೆ ಕೆಲಸವೇ ಹೋಯ್ತು..!

ಉತ್ತರ ಪ್ರದೇಶ : ಗಡ್ಡ ಬಿಡೋದು ಫ್ಯಾಷನ್ ಆಗೋಗಿದೆ. ಆದ್ರೆ ಇಲ್ಲೊಬ್ಬ ಸರ್ಕಾರಿ ಉದ್ಯೋಗಿ ಗಡ್ಡ ಬಿಟ್ಟಿದ್ದಕ್ಕೆ ಕೆಲಸ ಕಳೆದುಕೊಂಡಿದ್ದಾರೆ. ಹೌದು ಅಂತದ್ದೊಂದು ಘಟನೆ ಬಾಘ್ಪಟ್ನಲ್ಲಿ ನಡೆದಿದೆ.

ನೀಟಾಗಿ ಶೇವ್ ಮಾಡಿಕೊಳ್ಳಬೇಕು ಅಥವಾ ದಾಡಿ ಬಿಡಲು ಅನುಮತಿ ಪಡೆಯಬೇಕು.. ಎಂಬ ಷರತ್ತು ವಿಧಿಸಿದ್ದರೂ ಇಲ್ಲೊಬ್ಬರು ಸಬ್ ಇನ್ಸ್ಪೆಕ್ಟರ್ ಅದ್ಯಾವುದನ್ನೂ ಮಾಡದೆ ಈಗ ತೊಂದರೆಗೀಡಾಗಿದ್ದಾರೆ. ಬಾಘ್ಪಟ್ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಇಂಟೆಸರ್ ಅಲಿ ಎನ್ನುವವರನ್ನ ಕೆಲ್ಸದಿಂದ ಅಮಾನತುಗೊಳಿಸಲಾಗಿದೆ.

3 ವರ್ಷಗಳಿಂದ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಂತೆಸರ್ ಅಲಿ ಎಂಬವರು ಉದ್ದನೆಯ ದಾಡಿ ಬಿಟ್ಟಿದ್ದ ಕಾರಣ, ಗಡ್ಡ ಬೋಳಿಸಿಕೊಂಡು ಬರುವಂತೆ ಅಥವಾ ಗಡ್ಡ ಉಳಿಸಿಕೊಳ್ಳಲು ಮೇಲಧಿಕಾರಿಗಳ ಅನುಮತಿ ಪಡೆಯುವಂತೆ ಸೂಚನೆ ನೀಡಲಾಗಿತ್ತು. ಮೂರು ಮೂರು ಬಾರಿ ಈ ಬಗ್ಗೆ ನಿರ್ದೇಶನ ನೀಡಿದ್ದರೂ ಅವರು ಗಡ್ಡ ಬೋಳಿಸಲೂ ಇಲ್ಲ ಹಾಗೂ ಗಡ್ಡ ಉಳಿಸಿಕೊಂಡೇ ಕಾರ್ಯನಿರ್ವಹಿಸಲು ಮೇಲಧಿಕಾರಿಗಳಿಂದ ಅನುಮತಿಯನ್ನೂ ಪಡೆದಿರಲಿಲ್ಲ. ಹೀಗಾಗಿ ಅವರನ್ನು ಇಲಾಖೆ ಅಮಾನತು ಮಾಡಿದೆ.

ಪೊಲೀಸ್ ವೃತ್ತಿಯಲ್ಲಿ ಇರುವ ಸಿಕ್ಖರು ಮಾತ್ರ ಗಡ್ಡ ಬಿಟ್ಟಿರಲು ಅನುಮತಿ ಇದೆ. ಉಳಿದವರೆಲ್ಲ ಕ್ಲೀನ್ ಶೇವ್ ಮಾಡಿಕೊಂಡಿರಬೇಕು.

ಇನ್ನು ಪೊಲೀಸರ ನಿಯಮದಲ್ಲಿಯೇ ಗಡ್ಡದ ಬಗ್ಗೆ ಸ್ಪಷ್ಟವಾಗಿ ವಿವರಣೆ ನೀಡಲಾಗಿದೆ. ಈ ನಿಯಮಗಳನ್ನ ಚಾಚು ತಪ್ಪದೇ ಪಾಲಸುವುದಾಗಿ ಪೊಲೀಸ್ ಕೆಲಸಕ್ಕೆ ಸೇರುವಾಗ ಪ್ರತಿಯೊಬ್ಬ ಪೊಲೀಸರೂ ನುಡಿದಿರುತ್ತಾರೆ. ಒಂದು ವೇಳೆ ಯಾವುದಾದರೂ ಕಾರಣಕ್ಕೆ ಗಡ್ಡ ಇಟ್ಟುಕೊಳ್ಳಲೇಬೇಕಾದ ಅಗತ್ಯ ಇದ್ದರೆ ಅದಕ್ಕೆ ಕೂಡ ಪೊಲೀಸ್ ಇಲಾಖೆಯಲ್ಲಿ ಅವಕಾಶವಿದೆ. ಆದ್ರೆ, ಈ ಗಡ್ಡ ಬಿಡಲು ಸಕಾರಣ ನೀಡ್ಬೇಕು. ಆಗ ಅನುಮತಿ ನೀಡಲಾಗುತ್ತೆ. ಆದ್ರೆ, ಅಲಿ ಅವ್ರು ಅನುಮತಿ ಪಡೆಯುವ ಗೋಜಿಗೂ ಹೋಗಿರ್ಲಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ನಿಯಮದ ಪ್ರಕಾರ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಅಭಿಷೇಕ್ ಸಿಂಗ್ ಹೇಳಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments