Friday, May 14, 2021
No menu items!
Home Bharata ಹೊಸ ವರ್ಷಕ್ಕೆ ಭಾರತದಲ್ಲಿ ಜನಿಸಿದ್ದು ಅರವತ್ತು ಸಾವಿರ ಮಕ್ಕಳು..!

ಹೊಸ ವರ್ಷಕ್ಕೆ ಭಾರತದಲ್ಲಿ ಜನಿಸಿದ್ದು ಅರವತ್ತು ಸಾವಿರ ಮಕ್ಕಳು..!

ನವದೆಹಲಿ: ಎಷ್ಟೋ ಜನ ಪೋಷಕರು ಹೊಸ ವರ್ಷದಂದೆ ಹೆರಿಗೆ ಮಾಡಿಸಿಕೊಳ್ಳುತ್ತಾರೆ. ಹೊಸ ವರ್ಷಕ್ಕೆ ಹೊಸ ನಗು ಮನೆಗೆ ಬರಲಿ ಎಂಬ ಕಾರಣಕ್ಕೆ. ಇನ್ನು ಅದೆಷ್ಟೋ ಜನರಿಗೆ ನಾರ್ಮಲ್‌ ಡೆಲಿವರಿನು ಜನವರಿ ಒಂದರಂದೆ ಆಗಿದೆ. ಹೀಗೆ ಇಂದು ಜನಸಿದ ಮಕ್ಕಳಲ್ಲಿ ಭಾರತವೇ ಹೆಚ್ಚಂತೆ.

 

ಯುಎನ್​​ನ ವರ್ಲ್ಡ್ ಪಾಪ್ಯುಲೇಷನ್​ ಪ್ರಾಸ್ಪೆಕ್ಟ್ಸ್​(2019)ರ ಅಂಕಿ-ಅಂಶಗಳನ್ನು ಆಧರಿಸಿ ಯುನಿಸೆಫ್ 2021ರ ಜನವರಿ 1ರಂದು ಜನಿಸಲಿರುವ ಮಕ್ಕಳ ಪ್ರಮಾಣವನ್ನು ಅಂದಾಜು ಮಾಡಿದೆ. ಆ ಪ್ರಕಾರ ಭಾರತದಲ್ಲಿ ಇಂದು 60 ಸಾವಿರ ಮಕ್ಕಳು ಜನಿಸಲಿದ್ದರೆ, ಜಗತ್ತಿನಲ್ಲಿ ಒಟ್ಟು 3.7 ಕೋಟಿ ಮಕ್ಕಳು ಜನಿಸಲಿವೆ ಎಂದು ಅಂದಾಜಿಸಲಾಗಿದೆ.

 

ಯುನಿಸೆಫ್​​ ಸಂಸ್ಥೆ ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿ ಹೊಸ ವರ್ಷದ ದಿನದಂದು ಎಷ್ಟು ಮಕ್ಕಳು ಹುಟ್ಟಬಹುದು ಎಂಬ ಲೆಕ್ಕಾಚಾರವನ್ನೂ ಮಾಡಿದೆ. ವಿಶೇಷವೆಂದರೆ ಇವತ್ತು ಭಾರತದಲ್ಲೇ ಅತಿ ಹೆಚ್ಚು ಮಕ್ಕಳು ಜನಿಸಲಿದ್ದಾರಂತೆ. ಯುನಿಸೆಫ್​ ಲೆಕ್ಕಾಚಾರದ ಪ್ರಕಾರ, ಚೀನಾದಲ್ಲಿ 35,615, ನೈಜೀರಿಯಾ- 21,439, ಪಾಕಿಸ್ತಾನ- 14,161, ಇಂಡೊನೇಷ್ಯಾ- 12,336, ಇಥಿಯೋಪಿಯಾ- 12,006, ಅಮೆರಿಕ- 10,312, ಈಜಿಪ್ಟ್​- 9,455, ಬಾಂಗ್ಲಾ ದೇಶ- 9,236, ಕಾಂಗೋ ಗಣರಾಜ್ಯದಲ್ಲಿ 8,640 ಮಕ್ಕಳು ಇಂದು ಜನಿಸಲಿವೆ ಎಂದಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments