ಇದು ಸುಸಜ್ಜಿತ ತಂಡದೊಂದಿಗೆ ಸುದ್ದಿ ಸಾಗರಕ್ಕಿಳಿದಿರೋ ಪುಟ್ಟ ನಾವೆ. ಸುಮ್ಮನೊಮ್ಮೆ ಸಮಾಜದತ್ತ ಕಣ್ಣು ಹಾಯಿಸಿದರೂ ನಾನಾ ಘಟನೆಗಳು ಗೋಚರಿಸುತ್ತವೆ. ಅದರ ಹಿಂಚುಮುಂಚು, ನಾನಾ ಆಯಾಮಗಳನ್ನ ‘ಕಿನಾರೆ’ಯ ಮೂಲಕ ನಿಮ್ಮೆಲ್ಲರಿಗೂ ಮುಟ್ಟಿಸೋ ಕನಸು ನಮ್ಮದು. ಅಕ್ಷರಕ್ಷರಗಳಲ್ಲಿಯೂ ಓದುಗರನ್ನು ಮುದಗೊಳಿಸುತ್ತಾ, ರಾಜಕೀಯ, ಕ್ರೀಡೆ, ಸಿನಿಮಾ, ಅಪರಾಧ, ಸಾಹಿತ್ಯ ಸೇರಿದಂತೆ ಎಲ್ಲ ವಿಚಾರಗಳನ್ನೂ ಇಲ್ಲಿಯೇ ಉಣಬಡಿಸಲಿದ್ದೇವೆ. ಸುಮ್ಮನೊಮ್ಮೆ ಕಿನಾರೆಯಗುಂಟ ತಿರುಗಾಡಿ. ಸುದ್ದಿ ಸಾಗರದ ಅಗಾಧ ಅಚ್ಚರಿಗಳನ್ನು ಇಂಚಿಂಚಾಗಿ ಸಂಭ್ರಮಿಸಿ…