Sunday, October 17, 2021
No menu items!
Home Special ಹೆಂಡತಿಯನ್ನ ಓಲೈಸಬೇಕಾ, ಅವರಿಗಿರುವ ಸಣ್ಣ ಸಣ್ಣ ಆಸೆ ತಿಳಿದುಕೊಳ್ಳಿ ಸುಲಭವಾಗುತ್ತೆ..

ಹೆಂಡತಿಯನ್ನ ಓಲೈಸಬೇಕಾ, ಅವರಿಗಿರುವ ಸಣ್ಣ ಸಣ್ಣ ಆಸೆ ತಿಳಿದುಕೊಳ್ಳಿ ಸುಲಭವಾಗುತ್ತೆ..

ಮದುವೆ ಅನ್ನೋದು ಅಪರೂಪದ ಬಂಧ. ಎಲ್ಲಾ ಹೆಣ್ಣೂಮಕ್ಕಳಿಗೂ ಮದುವೆ, ಗಂಡ ಎಂಬ ವಿಚಾರದಲ್ಲಿ ತಮ್ಮದೇ ಆದ ಲೋಕವನ್ನ ಸೃಷ್ಟಿಸಿಕೊಂಡಿರುತ್ತಾರೆ. ಆ ಲೋಕದೊಳಗೆ ಇರುವ ರಾಜಕುಮಾರ ಹೀಗೆ ಇರಬೇಕು ಎಂದೆಲ್ಲಾ ಆಸೆಗಳನ್ನ ಇಟ್ಟುಕೊಂಡಿರುತ್ತಾರೆ. ಅವೆನು ತುಂಬಾ ದೊಡ್ಡ ದೊಡ್ಡ ಆಸೆಗಳೇನು ಆಗಿರೋಲ್ಲ. ಹೆಣ್ಣಿನ ಆ ಸಣ್ಣ ಸಣ್ಣ ಆಸೆಗಳನ್ನ ಅರ್ಥ ಮಾಡಿಕೊಂಡರೆ ಪ್ರೀತಿ ದುಪ್ಪಟ್ಟು ಸಿಗೋದು ಗ್ಯಾರಂಟಿ.

* ತಿಂಡಿ ತಿನ್ನುವಾಗ ಒಂದು ತುತ್ತು ಆಕೆಗಾಗಿ ಮೀಸಲಿಡಿ. ಜೊತೆಯಲ್ಲಿ ತಿನ್ನುವಾಗ ಹಾಗೆ ಒಂದು ತುತ್ತನ್ನ ತಿನ್ನಿಸಿದ್ರೆ ಅದೇನೋ ಒಂದು ತೃಪ್ತಿ ಅವಳಲ್ಲಿ. ಅಮ್ಮ ದೂರ ಇದ್ದರು ನೀವೇ ಅಮ್ಮನಂತೆ ಕಾಣ್ತೀರಾ ಆಕೆಯ ಕಣ್ಣಿಗೆ.

* ಅವಳಿಗಾಗಿ ಒಂದಷ್ಟು ಸಮಯವನ್ನ ಕೊಡಿ. ಕೆಲಸದ ನಡುವೆ ಸಮಯ ಸಿಕ್ಕಾಗಲೆಲ್ಲಾ ಅವಳ ಜೊತೆ ಒಂದಷ್ಟು ನಿಮಿಷ ಮಾತನಾಡಿ. ಊಟ_ಉಪಚಾರದ ಬಗ್ಗೆ ಮಾತನಾಡಿದರೆ ಅವಳ ಮನಸ್ಸಲ್ಲಿ ನನ್ನನ್ನೆಷ್ಟು ಕೇರ್ ಮಾಡುವವರು ಎಂಬ ಗಾಢ ಭಾವ ಬೆಳೆಯುತ್ತದೆ. ಅದರಿಂದ ನಿಮ್ಮಿಬ್ಬರ ನಡುವೆ ಇನ್ನಷ್ಟು ಪ್ರೀತಿ ಹೆಚ್ಚುತ್ತದೆ.

* ಸಭೆ_ಸಮಾರಂಭಗಳಿಗೆ ಅವಳನ್ನ ಜೊತೆಯಲ್ಲೇ ಕರೆದೊಯ್ಯಿರಿ.ಆತ್ಮೀಯತೆಯಿಂದ ಅವಳನ್ನು ಪರಿಚಯ ಮಾಡಿಕೊಡಿ. ಆಗ ಅವಳಿಗೆ ನಿಮ್ಮ ಬಗ್ಗೆ ಪ್ರೀತಿಯ ಜೊತೆಗೆ ಗೌರವವೂ ಮೂಡುತ್ತದೆ.

ಹೀಗೆ ಅವಳು ಆಸೆಪಡುವ ಸಣ್ಣ ಸಣ್ಣ ಕೆಲಸಗಳನ್ನು ಮಾಡಿದ್ರೆ ಸಂಸಾರ ಸುಖವಾಗಿರುತ್ತದೆ. ನೀವೂ ತೋರುವ ಪ್ರೀತಿಗಿಂತ ದುಪ್ಪಟ್ಟು ಪ್ರೀತಿಯನ್ನು ಅವಳು ತೋರುತ್ತಾಳೆ. ಹೆಣ್ಣು ಬಯಸೋದು ಹಚ್ಚಾಗಿ ತನ್ನ ಭಾವನೆಗಳು ನನ್ನವನಿಗೆ ಎಷ್ಟು ಅರ್ಥವಾಗುತ್ತದೆ ಎಂಬುದನ್ನೇ. ಅದೇ ಅರ್ಥವಾಗದೆ ಕೇವಲ ನಾನು ಗಂಡ ನೀನು ಹೆಂಡತಿ ಎಂದರೆ ಅದು ಸಮಾಜಕ್ಕಷ್ಟೇ ಆಗುತ್ತೆ. ಹೊಂದಾಣಿಕೆ, ಅರ್ಥೈಸಿಕೊಳ್ಳುವ ಗುಣವಿದ್ದರೆ ಇಬ್ಬರ ಸಂಸಾರದಲ್ಲಿ ದಿನವೂ ಸ್ವರ್ಗ ಸುಖವೇ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments