ಕಾರ್ಕಳ: ಈ ಕ್ರೇಜ್ ಅನ್ನೋದು ಅದೆಷ್ಟೋ ಬಾರಿ ಮನುಷ್ಯನ ಪ್ರಾಣಕ್ಕೆ ಕುತ್ತು ತಂದಿದೆ. ಹೊಸ ವರ್ಷವನ್ನ ಬರಮಾಡಿಕೊಂಡು, ಸಂತಸದಿಂದ ಇರಬೇಕಾದ ಹುಡುಗರು ಕ್ರೇಜ್ ನಲ್ಲಿ ಮಾಡಲು ಹೊರಟ ಕೆಲಸದಿಂದ ಮಸಣ ಸೇರಿದ್ದಾರೆ.
ಹೊಸ ವರ್ಷಕ್ಕೆ...
ಎಲ್ಲರಿಗೂ ಮುಖದ ಸೌಂದರ್ಯ ತುಂಬಾ ಮುಖ್ಯವಾಗುತ್ತದೆ. ಮುಖದ ಮೇಲೆ ಒಂದು ಕಪ್ಪು ಕಲೆಯಾದರೂ ತುಂಬಾ ಬೇಸರವಾಗುತ್ತದೆ. ಅಂಥದ್ರಲ್ಲಿ ಮುಖದ ಮೇಲೆ ಬಂಗು ಬಂದರೆ, ಸೌಂದರ್ಯ ಎಷ್ಟು ಹಾಳಾಗುತ್ತೆ. ಇದಕ್ಕೆ ಒಂದಷ್ಟು ಟಿಪ್ಸ್ ಇಲ್ಲಿದೆ.
*...
ತುಮಕೂರು: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಗೆದ್ದವರಲ್ಲಿ ಸಂಭ್ರಮ ಮನೆ ಮಾಡಿದೆ. ಈ ಮಧ್ಯೆ, ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್ ಗೌಡ ಆಮೀಷ ಒಡ್ಡಿದ್ದಾರೆ ಎಂಬ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ...
ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಲ್ಲಿದ್ದಾರೆ. ಆದ್ರೆ ಇತ್ತ ಅವರ ಬೆಂಬಲಿಗರು ನಿತ್ಯ ಪೂಜೆಯಲ್ಲಿ ತೊಡಗಿದ್ದಾರೆ.
ಹೌದು, ಆದಷ್ಟು ಬೇಗ ತಮ್ಮ...
ಬೆಂಗಳೂರು: ಇತ್ತೀಚೆಗೆ ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ವಿಲೀನವಾಗಲಿದೆ ಎಂಬ ಸುದ್ದಿ ಹರಿದಾಡುತ್ತಲೆ ಇದೆ. ಸ್ವತಃ ಕುಮಾರಸ್ವಾಮಿ ಅವರೇ ವಿಲೀನವಾಗಲ್ಲ ಅಂದ್ರೆ ಇತ್ತ ಬಿಜೆಪಿಯ ಕೆಲವು ನಾಯಕರು ವಿಲೀನದ ಸುಳಿವು ನೀಡುತ್ತಿದ್ದಾರೆ. ಇದೀಗ...
ದಾವಣಗೆರೆ: ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಬಂದಿದ್ದು, ಎಷ್ಟೋ ಕಡೆ ಗಲಾಟೆಗಳು ನಡೆದಿವೆ. ದಾವಣಗೆರೆಯಲ್ಲೂ, ಸೋತವರಿಂದ ಗಲಾಟೆ ನಡೆದು, ಆ ಗಲಾಟೆ ಒಬ್ಬ ಶಿಕ್ಷಕನನ್ನು ಬಲಿಪಡೆದುಕೊಂಡಿದೆ.
ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯತ್...
ಬೆಂಗಳೂರು: ಈಗಾಗಲೇ ಲಂಡನ್ ನಲ್ಲಿ ಕಾಣಿಸಿಕೊಂಡ ರೂಪಾಂತರಿ ಕೊರೊನಾ ರಾಜ್ಯದಲ್ಲೂ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಇಂದು ಕೂಡ ಹತ್ತು ಜನರಿಗೆ ರೂಪಾಂತರಿ ಕೊರೊನಾ ಇರುವುದು ದೃಢಪಟ್ಟಿದೆ.
ನಗರದಲ್ಲಿ ಮಾತನಾಡಿದ ಸಚಿವ ಸುಧಾಕರ್, ಯುನೈಟೆಡ್ ಕಿಂಗ್...
ನವದೆಹಲಿ: ಕೊರೊನಾ ರೂಪಾಂತರಿ ವೈರಸ್ ಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಕೂಡ ಸೋಂಕಿರು ಕಾಣಿಸಿಕೊಂಡಿದ್ದು, 38ಕ್ಕೇರಿಕೆಯಾಗಿದೆ.
ದೆಹಲಿಯಲ್ಲಿ 19, ಬೆಂಗಳೂರು 10, ಪುಣೆ 5, ಹೈದ್ರಬಾದ್ 3, ಕೊಲ್ಕತ್ತಾ 1...
ನವದೆಹಲಿ: ಈಗಾಗಲೇ ರಾಜ್ಯದಲ್ಲೂ ಕೊರೊನಾ ಲಸಿಕೆಯ ಡ್ರೈ ರನ್ ನಡೆಸಲಾಗುತ್ತಿದೆ. ಇನ್ನು ಹತ್ತು ದಿನಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ನಡುವೆ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಲಸಿಕೆಯ ದರ ಎಷ್ಟಿರಬಹುದು...
ನವದೆಹಲಿ: ಅನ್ನದಾತರ ಕಷ್ಟವನ್ನು ಆಲಿಸದ ಇಂತಹ ಅಹಂಕಾರದ ಸರ್ಕಾರವನ್ನು ನೋಡಿರಲಿಲ್ಲ. ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ರಾಜಧರ್ಮ ಪಾಲಿಸಿ ಎಂದು ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.
ಸರ್ಕಾರದ ನಿರ್ಲಕ್ಷ್ಯದಿಂದ ಕೆಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ....
ಡ್ರಗ್ಸ್ ಕೇಸ್ ಗೆ ಸಂಬಂಧ 'ರಿಂಗ್ ಮಾಸ್ಟರ್' ಸಿನಿಮಾದ ಶ್ವೇತಾ ಕುಮಾರಿಯನ್ನು ಎನ್ ಸಿ ಬಿ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಡ್ರಗ್ ಪೆಡ್ಲರ್ ಕರೀಂ ಸಹಚರ ಚಾಂದ್ ಶೇಖ್ ನನ್ನು ಬಂಧಿಸಿದ್ದ ಎನ್ ಸಿ...
ನವದೆಹಲಿ:ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ 'ಜಲ್ಲಿಕಟ್ಟು' ಸಿನಿಮಾ, ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ನ 93ನೇ ಅಕಾಡೆಮಿ ಪ್ರಶಸ್ತಿ ವಿಭಾಗದಲ್ಲಿ ಭಾರತದಿಂದ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
2019ರ ಅಕ್ಟೋಬರ್ ನಲ್ಲಿ ಈ ಚಿತ್ರ...
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 182 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 181 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್: ಪಾಸಿಟಿವ್ ಆದವರಲ್ಲಿ 175 ಮಂದಿಗೆ ಸಂಪರ್ಕ ಮೂಲಕ...
ಕಾಸರಗೋಡು: ಕಾಸರಗೊಡು ಜಿಲ್ಲೆಯ ಗಡಿ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಪುನರಾರಂಭಿಸಲು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ತೀರ್ಮಾನಿಸಿದೆ. ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು...
ನಿನ್ನೆ ನೋಡುಗರನ್ನು ಸೆಳೆದಿದ್ದ ಫುಟ್ ಬಾಲ್ ಪಂದ್ಯ ಇದ್ದಕ್ಕಿದ್ದಂತೆ ಸ್ಥಗಿತವಾಗಿತ್ತು. ಅದಕ್ಕೆ ಕಾರಣ ನಾಯಿ. ಹೌದು ದಕ್ಷಿಣ ಅಮೆರಿಕದ ಬೊಲಿವಿಯಾದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯಕ್ಕೆ ಅಡ್ಡಿಯಾಗಿದ್ದು ನಾಯಿ.
ಪಂದ್ಯ ನಡೆಯುತ್ತಿದ್ದ ವೇಳೆ ನಾಯಿಯೊಂದು ಓಡಿ...
ನವದೆಹಲಿ: ಐಸಿಸಿ ದಶಕದ ತಂಡ ಪ್ರಕಟಿಸಿದ್ದು, ಭಾರತಕ್ಕೆ ಮೂರೂ ಪ್ರಕಾರದ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಎಂ.ಎಸ್ ಧೋನಿಯನ್ನ ನಾಯಕನನ್ನಾಗಿ ಆಯ್ಕೆ ಮಾಡಿದೆ. ಇನ್ನು ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ರೋಹಿತ್...
ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕದ (104*) ನೆರವಿನಿಂದ ದಿಟ್ಟ ಉತ್ತರ ನೀಡುತ್ತಿರುವ ಟೀಮ್...